(ಸಂಭಾವ್ಯ ಉತ್ತರಗಳು)
1. ಕೋಬಾಲ್ಟಟನ ಕ್ಯೂರಿ ತಾಪ
1. 1043 ಕೆ
2 1394 ಕೆ ✔
3. 631 ಕೆ
4. 893 ಕೆ
2. ವ್ಯಕ್ತಿಯೊಬ್ಬನ – 2 ಡಿ ಸಾಮಥ್ರ್ಯದ ಅಸೂರವನ್ನು ಬಳಸುತ್ತಿದ್ದಾನೆ, ಆತನ ದೃಷ್ಟದೋಷ ಹಾಗೂ ಬಳಸಿದ ಮಸೂರ
1. ದೂರದೃಷ್ಟಿ, ಪೀನಮಸೂರ
2. ದೂರದೃಷ್ಟಿ , ನಿಮ್ಮ ಮಸೂರ
3. ಸಮೀಪದೃಷ್ಟಿ, ಪೀನ ಮಸೂರ
4. ಸಮೀಪದೃಷ್ಟಿ, ನಿಮ್ಮ ಮಸೂರ ✔
3. ಹಳದಿ ಬಣ್ಣದ ರೋಧಕದ ಬಣ್ಣದ ಸಂಕೇತ
1. 2
2. 1
3. 4✔
4.3
4. ನಿಶ್ಚಲ ಸ್ಥಿತಿಯಲ್ಲಿರುವ ಅಥವಾ ಒಂದೇ ಸರಳರೇಖೆಯಲ್ಲಿ ಏಕರೂಪ ಚಲನೆಯಲ್ಲಿರುವ ವಸ್ತುವು ಬಾಹ್ಯ ಬಲಪ್ರಯೋಗವಾಗದ ಹೊರತು ಆ ಸ್ಥಿತಿಯಲ್ಲೇ ಮುಂದುವರೆಯುತ್ತದೆ”. ಈ ಹೇಳಿಕೆಯು
1. ನ್ಯೂಟನ್ನನ ಚಲನೆಯ ಎರಡನೆಯ ನಿಯಮ
2. ನ್ಯೂಟನ್ನನ ಚಲನೆಯ ಮೊದಲನೆಯ ನಿಯಮ✔
3. ವಿಶ್ವವ್ಯಾಪಿ ಗುರುತ್ವ ನಿಯಮ
4. ನ್ಯೂಟನ್ನನ ಚಲನೆಯ ಮೂರನೆಯ ನಿಯಮ
5.
Answer : (1) ✔
6. ಪ್ರೇರಿತ ವಿದ್ಯುಚ್ಚಾಲಕ ಬಲದ ಧ್ರೂವೀಯತೆಯು ಉತ್ಪಾದಿಸಿದ ವಿದ್ಯುತ್ ಪ್ರವಾಹವು ಉತ್ಪತ್ತಿಯಾದ ಕಾಂತೀಯ ಫ್ಲೇಕ್ಸ್‍ನಲ್ಲಿ ಉಂಟಾಗುವ ಬದಲಾವಣೆಯನ್ನು ವಿರೋಧಿಸುತ್ತದೆ. ಈ ನಿಯಮವನ್ನು ಹೀಗೆನ್ನುವರು.
1. ಫ್ಲೆಂಮಿಂಗ್‍ರ ನಿಯಮ
2. ಲೆಂಜ್‍ರವರ ನಿಯಮ ✔
3. ಬೋರ್‍ರವರ ನಿಯಮ
4. ಹೆನ್ರಿಯವರ ನಿಯಮ
7. ಮಳೆಯ ದಿನ ನಾವು ಜಾರಿಬೀಳಲು ಕಾರಣವೆಂದರೆ
1. ಜಡತ್ವ
2. ಸಂವೇಗದಲ್ಲಿ ಬದಲಾವಣೆ
3. ಘರ್ಷಣೆ ಹೆಚ್ಚಾಗುವುದು✔
4. ಘರ್ಷಣೆ ಕಡಿಮೆಯಾಗುವುದು.
8.
Answer :(1) ✔
9. ಉಳಿದವುಗಳಿಗೆ ಹೋಲಿಸಿದರೆ ಈ ಕೃತಕ ಸ್ವಾದಕಾರಕ ಅತಿ ಹೆಚ್ಚು ಸಿಹಿ ರುಚಿಯನ್ನು ಹೊಂದಿವೆ.
1. ಸ್ಯಾಕರಿನ್
2. ಅಸ್ಪರ್ಟೇಮ್
3. ಅಲಿಟೇಮ್ ✔
4. ಸುಕ್ರಲೋಸ್
10. ಪ್ರಖ್ಯಾತವಾದ ಈ ಸಮೀಕರಣವನ್ನು ನೀಡಿದವರು
1. ಇರ್ವಿನ್ ಸ್ಕ್ರೋಡಿಂಜರ್
2. ವರ್ನರ್ ಹೈಸನ್ ಬರ್ಗ್
3. ಲೂಯಿಸ್ ಡಿ. ಬ್ರಾಗ್ಲಿ ✔
4. ಆಲ್ಟ್ರೇಡ್ ವರ್ನರ್
11. ರಾಸಾಯನಿಕ ಬಂಧದ ಇಲೆಕ್ಟ್ರಾನಿಕ್ ಸಿದ್ಧಾಂತದ ಪ್ರತಿಪಾದಕರೆಂದರೆ,
1. ಡಬ್ಲ್ಯೂಎಲ್. ಜ್ಯೂಲಿಯಸ್ ಕೋಸಲ್ ಮತ್ತು ಜಿ. ಎನ್ ಲೆವಿಸ್✔
2. ಆಲ್ಬ್ರಕ್ರ್ಟ್ ಕೋಸಲ್
3. ಪೀಟರ್ ಡಿಬೈ ಮತ್ತು ಜಿ. ಎನ್ . ಲೆವಿಸ್
4. ಲಾಂಗ್‍ಮೂರ್ ಮತ್ತು ಎ. ಕೋಸಲ್
12. ಹಾಲು ಇದಕ್ಕೆ ಉದಾಹರಣೆಯಾಗಿದೆ.
1. ಸಾಲ್
2. ಜೆಲ್
3. ಫೋಮ್
4. ಎಮಲ್ಷನ್✔
13. ಈ ಕೆಳಗಿನವುಗಳಲ್ಲಿ ಪಾಲಿಎಸ್ಟರ್
1. ಪಿಇಟಿ✔
2. ನಿಯೋಪ್ರಿನ್
3. ಬ್ಯೂನಾ – ಎನ್
4. ನೈಲಾನ್ 6,6
14. ಭೂಕವಚದಲ್ಲಿ ಹೇರಳವಾಗಿ ಧಾತುಗಳು ದೊರಕುತ್ತವೆ ಆದರೆ ಹೇರಳವಾಗಿ ಸಿಗುವ ಲೋಹಿಯ ಧಾತುಗಳು..
1. ಎಎಲ್ ಮತ್ತು ಸಿಯು
2. ಎಎಲ್ ಮತ್ತು ಎಫ್‍ಇ✔
3. ಸಿಯು ಮತ್ತು ಎಜಿ
4. ಎಫ್‍ಇ ಮತ್ತು ಸಿಯು
15. ಡಾಕ್ರಾನ್‍ನ ಮನೋಮರ್‍ಗಳೆಂದರೆ,
1. ಅಡಿಪಿಕ್ ಆಮ್ಲ ಮತ್ತು ಗ್ಲಿಸರಾಲ್
2. ಈಥೈಲೀನ್ ಗ್ಲೈಕಾಲ್ ಮತ್ತು ಟೆರಿಫ್ತಾಲಿಕ್ ಆಮ್ಲ✔
3. ಟೆರಿಫ್ತಾಲಿಕ್ ಆಮ್ಲ ಮತ್ತು ಫೀನಾಲ್
4. ಕ್ಯಾಪ್ರೋಲ್ಯಾಕ್ಟಾಮ್ ಮತ್ತು ಈಥೈಲೀನ್ ಗ್ಲೈಕಾನ್
16. ಈ ಬ್ಯಾಕ್ಟೀರಿಯಾದ ಮೇಲೆ ಕೆಲಸ ಮಾಡುವಾಗ ಅಲೆಗ್ಸಾಂಡರ್ ಪ್ಲೆಮ್ಮಿಂಗ್ ಪ್ರತಿಜೀವಕ ಪೆನ್ಸಿಲಿನ್‍ನ್ನು ಕಂಡೆಉಹಿಡಿದರು.
1. ಸ್ಟ್ರೆಪ್ಟೋಕಾಕಸ್ ಬ್ಯಾಕ್ಟೀರಿಯಾ
2. ಪೆಡಿಕಾಕಸ್ ಬ್ಯಾಕ್ಟೀರಿಯಾ
3. ಲ್ಯೂಕೋನಾಸ್ಟಾಕ್ ಬ್ಯಾಕ್ಟೀರಿಯಾ
4. ಸ್ಟಾಫಿಲೋಕಾಕಸ್ ಬ್ಯಾಕ್ಟೀರಿಯಾ✔
17. ಈ ಚಿತ್ರರದಲ್ಲಿ ಆಯಾಸಕ್ಕೆ ಒಳಗಾಗದೆ ಜೀವನದುದ್ದಕ್ಕೂ ಲಯಬದ್ಧ ಸಂಕೋಚನ ಮತ್ತು ವಿಕಸನವನ್ನು ತೋರಿಸುವ ಅಂಗಾಶ..
1. ಮೃದು ಸ್ನಾಯು ಅಂಗಾಶ
2. ಪಟ್ಟಿ ಸಹಿತ ಸ್ನಾಯು ಅಂಗಾಶ
3. ಹೃದಯ ಸ್ನಾಯು ಅಂಗಾಂಶ✔
4. ಅನುಲೇಪಕ ಅಂಗಾಂಶ
18. ಪೆಟ್ಟೈಡ್ ಬಂಧವು ಅಮೈನೋ ಆಮ್ಲದ ಒಂದು ಕಾರ್ಬಾಕ್ಸಿಲಿಕ್ ಗುಂಪು ಇದರೊಂದಿಗೆ ಉಂಟಾಗುತ್ತದೆ.
1. ಕಿಟೋನ್ ಗುಂಪು
2. ಅಲ್ಕೋಹಾಲ್ ಗುಂಪು
3. ಕಾರ್ಬಾಕ್ಸಿಲಿಕ್ ಗುಂಪು
4. ಅಮೈನೋ ಗುಂಪು✔
19. ಈ ಖನಿಜವು ಕೋಲೆಸ್ಟ್ರಾಲ್ ಸಂಗ್ರಹವನ್ನು ಕಡಿಮೆ ಮಾಡುತ್ತದೆ. ಮತ್ತು ಇನ್ಸುಲಿನ್ ಹಾಗೂ ಕಿಣ್ವಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
1. ಸತು✔
2. ರಂಜಕ
3. ಕಬ್ಬಿಣ
4. ಕ್ಯಾಲ್ಸಿಯಂ
20. ಸುಕ್ರೋಸ್ ಒಂದು ದ್ವಿಶರ್ಕರಿಯಾಗಿದ್ದು, ಇದರಲ್ಲಿ ಇರುವ ಘಟಕ
1. ಗ್ಲುಕೋಸ್ + ಗ್ಯಾಲ್‍ಕ್ಟೋಸ್
2. ಗ್ಲುಕೋಸ್ + ಗ್ಲುಕೋಸ್
3. ಗ್ಲುಕೋಸ್ + ಮ್ಯಾನೋಸ್
4. ಗ್ಲುಕೋಸ್ + ಫ್ರುಕ್ಟೋಸ್✔
21. ಸ್ಪಷ್ಟವಾದ ಸಂತಾನೋತ್ಪತ್ತಿಯ ಅಂಗಾಂಶವನ್ನು ಹೊಂದಿರುವ ಅಂತಿಮವಾಗಿ ಬೀಜಗಳನ್ನು ಉತ್ಪಾದಿಸುವ ಸಸ್ಯಗಳ ಫೆನರೋಗ್ಯಾಮಗಳ ಗುಂಪನ್ನು ಗುರುತಿಸಿ.
1. ಥ್ಯಾಲೋಫೈಟಾ, ಪುಚ್ಛಸಸ್ಯ
2. ಥ್ಯಾಲೋಫೈಟಾ, ಹಾವಸೆಸಸ್ಯ
3. ಆವೃತ ಬೀಜಸಸ್ಯ, ಪುಚ್ಛಸಸ್ಯ
4. ಆವೃತ ಬೀಜಸಸ್ಯ, ಅನಾವೃತ ಬೀಜಸಸ್ಯ✔
22. ಸಸ್ಯಗಳಲ್ಲಿ ಪ್ರೋಟಿನ್ ಅನ್ನು ಸಂಗ್ರಹಿಸುವ ಲ್ಯೂಕೋಪ್ಲಾಸ್ಟ್
1. ಎಲೈಯೋಪ್ಲಾಸ್ಟ್‍ಗಳು
2. ಅಮೈಲೋಪ್ಲಾಸ್ಟ್‍ಗಳು
3. ಕ್ಲೋರೋಪ್ಲಾಸ್ಟ್‍ಗಳು
4. ಅಲ್ಯುರೋಪ್ಲಾಸ್ಟ್‍ಗಳು✔
23. ಅಮೈನೋ ಆಮ್ಲಗಳು ಸಾವಯವ ಸಂಯುಕ್ತಗಳಾಗಿದ್ದು, ಒಂದೇ ಕಾರ್ಬನ್‍ಗೆ ಅಮೈನೋ ಮತ್ತು ಆ ಗುಂಪುಗಳು ಆದೇಶನಗೊಂಡಿರುತ್ತವೆ. ಆದ್ದರಿಂದ ಇವುಗಳನ್ನು @- ಅಮೈನೋ ಆಮ್ಲಗಳೆಂದು ಕರೆಯುತ್ತಾರೆ. ಇವುಗಳೆಂದರೆ,
1. ಆದೇಶನಕ್ಕೋಳಗಾದ ಈಥೇನ್‍ಗಳು
2. ಆದೇಶನಕ್ಕೊಳಗಾದ ಮೀಥೇನ್‍ಗಳು✔
3. ಆದೇಶನಕ್ಕೊಳಗಾದ ಈಥೈಲ್ ಗುಂಪು
4. ಆದೇಶನಕ್ಕೊಳಗಾದ ಗ್ಲಿಸರಾಲ್
24. ಪ್ರತಿಪಾದನೆಯ ಸಮಂಜಸ ಮತ್ತು ಪರಿಕಲ್ಪನೆಗಳನ್ನು ಸಂಬಂಧೀಕರಿಸುವುದು, ಸರಿಯಾದ , ಕ್ರಮಾನುಗತ ಶ್ರೇಣಿ, ಅಡ್ಡಕೊಮಡಿಯ ಸಂಮಜಸತೆ, ಇವುಗಳನ್ನೆಲ್ಲಾ ಮೌಲ್ಯಾಂಕನದ ಒಂದು ವಿಧಾನವಾಗಿ ಬಳಸಬಹುದಾಗಿದೆ.
1. ನಿಯತಕಾಲಿಕ ಬರವಣಿಗೆ
2. ವರದಿ ಮಾಡುವುದು.
3. ಸಂದರ್ಶನ
4. ಪರಿಕಲ್ಪನಾ ನಕ್ಷೆ✔
25. ನಿಯಮಗಳು, ತತ್ವಗಳು ಮತ್ತು ಪರಿಕಲ್ಪನೆಗಳನನ್ನು ವಿಜ್ಞಾನ ತರಗತಿಯಲ್ಲಿ ಚರ್ಚೆಯ ಮೂಲಕ ವ್ವಯವಹರಿಸಿದ ನಂತರ ಪ್ರಾಯೋಗಿಕ ಕೆಲಸ ಮಾಡಿಸಿದಾಗ, ಇದನ್ನು ಹೀಗೆನ್ನುವರು.
1. ಅನುಗಮನ ಪ್ರಾಯೋಗಿಕ ಕಾರ್ಯ
2. ನಿಗಮನ ಪ್ರಯೋಗಿಕ ಕಾರ್ಯ✔
3. ಕ್ಷೇತ್ರ ಬೇಟಿ ಕಾರ್ಯ
4. ಯೋಜನಾ ಕಾರ್ಯ
26. ಈ ರೀತಿಯ ಪ್ರಶ್ನೆಗಳು ಸೃಜನಶೀಲ, ನಾವೀನ್ಯ , ಕಾಲ್ಪನಿಕತೆಯನ್ನು ವಿದ್ಯಾರ್ಥಿಗಳಲ್ಲಿ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.
1. ವಿಸ್ತರಿತ ಪ್ರತ್ರಿಕ್ರಿಯೆ ವಿಧಾನ
2. ನಿರ್ಬಂದಿತ ಪ್ರತ್ರಿಕ್ರಿಯೆ ವಿಧಾನ
3. ಕಿರಿಯ ಉತ್ತರ ಪ್ರಶ್ನೆಯ ವಿಧಾನ
4. ಮುಕ್ತ ಅಂತ್ಯದ ವಿಧಾನ✔
27. ಈ ಮೌಲ್ಯಾಂಕನ ವಿಧಾನವನ್ನು ಬಳಸಿ ಒಬ್ಬ ವಿದ್ಯಾರ್ಥಿಯು ಮತ್ತೊಬ್ಬ ವಿದ್ಯಾರ್ಥಿಯ ಮೌಲ್ಯಾಂಕನ ಮಾಡುತ್ತಾರೆ.
1. ಗುಂಪು ಮೌಲ್ಯಾಂಕನ
2. ನೈದಾನಿಕ ಮೌಲ್ಯಾಂಕನ
3. ಸಹವರ್ತಿ ಮೌಲ್ಯಾಂಕನ✔
4. ಸ್ವ ಮೌಲ್ಯಾಂಕನ
28. ಕಲಿಕಾ ಸೂಚಕಗಳು ವಿಮರ್ಶಾಶ್ಮಕ ಪ್ರಶ್ನೆಗಳನ್ನು ಹೆಚ್ಚಿಸುವುದಲ್ಲದೆ ಆಳವಾಗಿ ವಿಶ್ಲೇಷಿಸಲು ಸಹಾಯ ಮಾಡುವುದನ್ನು ಗುರುತಿಸಿ,
1. ವರ್ಗೀಕರಣ ಮತ್ತು ಪ್ರಯೋಗ✔
2. ಸಂಗ್ರಹಣೆ ಮತ್ತು ಪ್ರಸ್ತುತಿ
3. ನಿರ್ಣಯಕ್ಕೆ ಬರುವುದು
3 ಸಂಗ್ರಹಣೆ ಮತ್ತು ಪ್ರಸ್ತುತಿ
4. ವೀಕ್ಷಣೆ ಮತ್ತು ಶೋಧನೆ
29. ಮೌಲ್ಯಮಾಪನವು ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದೆ. ಇದು ಒಳಗೊಂಡಿರುವುದು.
1. ಮೌಲ್ಯಮಾಪನ ಮನೋಧೋರಣೆ, ಉದ್ವಿಷ್ಟ
2. ಉದ್ದಿಷ್ಟ, ಮೌಲ್ಯಾಂಕನ, ಮೌಲ್ಯಮಾಪನ
3. ಉದ್ದಿಷ್ಟ, ಪಠ್ಯಕ್ರಮ, ಮೌಲ್ಯಮಾಪನ✔
4. ಮೌಲ್ಯಮಾಪನ , ಮೌಲ್ಯಾಂಕನ , ಉದ್ದಿಷ್ಟ
30. ವೈಜ್ಞಾನಿಕ ಮನೋಧರ್ಮದ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ವಾಸ್ತವವನ್ನು ಅರಿಯಲು, ತಾವು ನೋಡಿದ ವಿದ್ಯಮಾನಗಳನ್ನು ವಿವರಿಸಲು ಇವುಗಳನ್ನು ಬಳಸುತ್ತಾರೆ.
1. ಊಹಾಪ್ರಾಕಾಲ್ಪನೆ
2. ತತ್ವ
3. ಪರಿಕಲ್ಪನೆ✔
4. ಸಿದ್ಧಾಂತ