Current Affairs 23-12-2023

ಪ್ರಚಲಿತ ಘಟನೆಗಳ ಕ್ವಿಜ್ – 23-12-2023

1. ಉಕ್ಕು ಮತ್ತು ಅಲ್ಯೂಮಿನಿಯಂನಂತಹ ವಸ್ತುಗಳ ಆಮದುಗಳ ಮೇಲೆ 2027ರಿಂದ ಜಾರಿಗೆ ತರಲು UK ಯೋಜಿಸಿರುವ ಕಾರ್ಬನ್ ತೆರಿಗೆಯ ಹೆಸರೇನು..?1) ಕಾರ್ಬನ್ ಬಾರ್ಡರ್ ತೆರಿಗೆ (CBT)2) ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ (CBAM)3) ಗ್ಲೋಬಲ್ ಎಮಿಷನ್ಸ್ ಆಮದು ಲೆವಿ (GEIL)4) ಕ್ರಾಸ್-ಬಾರ್ಡರ್…