Current Affairs 21-12-2023

ಪ್ರಚಲಿತ ಘಟನೆಗಳ ಕ್ವಿಜ್ – 21-12-2023

1. ಇತ್ತೀಚೆಗೆ ಸುದ್ದಿಯಲ್ಲಿದ್ದ ಗೆಲೆಫು (Gelephu ) ವಿಶೇಷ ಆಡಳಿತ ಪ್ರದೇಶ (SAR), ಯಾವ ದೇಶದಲ್ಲಿದೆ..?1) ನೇಪಾಳ2) ಚೀನಾ3) ಭೂತಾನ್4) ಭಾರತ (ಸಿಕ್ಕಿಂ) 2. ಪ್ರಸ್ತಾವಿತ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC-International North-South Transport Corridor) ಯಾವ ದೇಶಗಳ ಮೂಲಕ…