Posted inCurrent Affairs Quiz Latest Updates
ಪ್ರಚಲಿತ ಘಟನೆಗಳ ಕ್ವಿಜ್ – 13 ಮತ್ತು 14-12-2023
1. ವಿಷ್ಣು ದೇವ ಸಾಯಿ (Vishnu Deo Sai)ಭಾರತದ ಯಾವ ರಾಜ್ಯದ ಹೊಸ ಮುಖ್ಯಮಂತ್ರಿ?1) ಮಧ್ಯಪ್ರದೇಶ2) ರಾಜಸ್ಥಾನ3) ಛತ್ತೀಸ್ಗಢ4) ಮಿಜೋರಾಂ 2. ಯಾವ ಏಷ್ಯಾದ ದೇಶವು ಇತ್ತೀಚೆಗೆ ತನ್ನದೇ ಆದ ಅರಣ್ಯ ಮತ್ತು ಮರದ ಪ್ರಮಾಣೀಕರಣ ಯೋಜನೆಯನ್ನು ಪ್ರಾರಂಭಿಸಿದೆ..?1) ಶ್ರೀಲಂಕಾ2) ಭಾರತ3)…