World's Largest Meditation Centre

ವಾರಾಣಸಿಯಲ್ಲಿ ವಿಶ್ವದ ಅತಿ ದೊಡ್ಡ ಧ್ಯಾನ ಕೇಂದ್ರ ಲೋಕಾರ್ಪಣೆ

ಇತ್ತೀಚಿಗೆ ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿಶ್ವದ ಅತಿ ದೊಡ್ಡ ಧ್ಯಾನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ್ದಾರೆ. ವಿಹಂಗಮ ಯೋಗ ಸಂಸ್ಥಾನ (ವಿವೈಎಸ್) ಸ್ಥಾಪನೆಯ 100ನೇ ವಾರ್ಷಿಕೋತ್ಸವದ ಅಂಗವಾಗಿ 25,000 ಕುಂಡಗಳಲ್ಲಿ ಯಜ್ಞದ ಪ್ರದರ್ಶನದ ನಡುವೆ ವಾರಾಣಸಿಯ ಉಮ್ರಾಹ ಪ್ರದೇಶದಲ್ಲಿ ಅಧ್ಯಾತ್ಮದ ವಿಶಿಷ್ಟ ದೇವಾಲಯವಾದ ಸ್ವರವೇದ…