Current Affairs Quiz-06-02-2024

ಪ್ರಚಲಿತ ಘಟನೆಗಳ ಕ್ವಿಜ್ (06-02-2024)

1.'ಮೇರಾ ಗಾಂವ್, ಮೇರಿ ಧರೋಹರ್' (Mera Gaon, Meri Dharohar) ಕಾರ್ಯಕ್ರಮವು ಯಾವ ಸಚಿವಾಲಯದ ಉಪಕ್ರಮವಾಗಿದೆ?1) ಗ್ರಾಮೀಣಾಭಿವೃದ್ಧಿ ಸಚಿವಾಲಯ2) ಕೃಷಿ ಸಚಿವಾಲಯ3) ಪಂಚಾಯತ್ ರಾಜ್ ಸಚಿವಾಲಯ4) ಸಂಸ್ಕೃತಿ ಸಚಿವಾಲಯ 2.'ಭಾರತದ ಮೊದಲ ಡಿಜಿಟಲ್ ನ್ಯಾಷನಲ್ ಮ್ಯೂಸಿಯಂ ಆಫ್ ಎಪಿಗ್ರಫಿ' (India's First…