Stephen Hawking

ಅಸಾಮಾನ್ಯ ವಿಜ್ಞಾನಿ ಸ್ಟೀಫನ್ ಹಾಕಿಂಗ್ , ಅವರ ಸಾಧನೆಗಳೇನು ಗೊತ್ತೇ..?

ಸೌರಮಂಡಲದ ಕಪ್ಪು ಕುಳಿ(ಬ್ಲಾಕ್ ಹೋಲ್) ಹಾಗೂ ಸಾಪೇಕ್ಷತಾ ಸಿದ್ಧಾಂತದಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡಿ ಆಧುನಿಕ ವಿಶ್ವ ವಿಜ್ಞಾನದ ಉಜ್ವಲ ತಾರೆ ಎಂದೇ ಚಿರಪರಿಚಿತರಾಗಿದ್ದ ಜಗತ್ಪ್ರಸಿದ್ಧ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್(76) 14/03/2018  ನಿಧನರಾಗಿದ್ದಾರೆ.  ಅಂಗವೈಕಲ್ಯವನ್ನು ಮೆಟ್ಟಿ ನಿಂತು ಅಸಾಮಾನ್ಯ ಜ್ಞಾನದೊಂದಿಗೆ ವಿಶ್ವದ…