Siachen Glacier – Current Affairs Kannada https://currentaffairskannada.com Current Affairs Kannada Tue, 19 Dec 2023 08:12:10 +0000 en-US hourly 1 https://wordpress.org/?v=6.7.2 https://currentaffairskannada.com/wp-content/uploads/2025/03/cropped-CAS-Kannada-Logo-PNG-1-32x32.png Siachen Glacier – Current Affairs Kannada https://currentaffairskannada.com 32 32 ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿ ಯಾರು..? https://currentaffairskannada.com/captain-fatima-wasim-first-woman-officer-on-operational-post-at-siachen/ https://currentaffairskannada.com/captain-fatima-wasim-first-woman-officer-on-operational-post-at-siachen/#respond Tue, 19 Dec 2023 08:12:10 +0000 https://www.spardhatimes.com/?p=7354 ಕ್ಯಾಪ್ಟನ್ ಫಾತಿಮಾ ವಾಸಿಂ (Fatima Wasim)ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌(Siachen Glacier)ನಲ್ಲಿ ಕಾರ್ಯಾಚರಣೆಯ ಪೋಸ್ಟ್‌ನಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ಕಠಿಣ ತರಬೇತಿಯ ನಂತರ, ಕೇಂದ್ರಾಡಳಿತ ಪ್ರದೇಶವಾದ…

The post ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿ ಯಾರು..? appeared first on Current Affairs Kannada.

]]>
ಕ್ಯಾಪ್ಟನ್ ಫಾತಿಮಾ ವಾಸಿಂ (Fatima Wasim)ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌(Siachen Glacier)ನಲ್ಲಿ ಕಾರ್ಯಾಚರಣೆಯ ಪೋಸ್ಟ್‌ನಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ಕಠಿಣ ತರಬೇತಿಯ ನಂತರ, ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ 15,200 ಅಡಿ ಎತ್ತರದಲ್ಲಿರುವ ಪರ್ತಾಪುರ್ ಸೆಕ್ಟರ್‌ನಲ್ಲಿ ಹುದ್ದೆಗೆ ಸೇರಿಸಲಾಯಿತು. ಅವರ ಪೋಸ್ಟಿಂಗ್ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

2023ರಲ್ಲಿ ವಿಶ್ವದ ಅತಿದೊಡ್ಡ ಅಫೀಮು (Opium) ಉತ್ಪಾದಕ ದೇಶ ಯಾವುದು.. ?

ಗೀತಿಕಾ ಕೌಲ್ ಅವರು ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಭಾರತೀಯ ಸೇನೆಯ ಮೊದಲ ಮಹಿಳಾ ವೈದ್ಯಕೀಯ ಅಧಿಕಾರಿಯಾಗಿದ್ದಾರೆ. ಉತ್ತರ ಹಿಮಾಲಯದಲ್ಲಿರುವ ಸಿಯಾಚಿನ್ ತನ್ನ ಆಯಕಟ್ಟಿನ ಪ್ರಾಮುಖ್ಯತೆ, ಕಠಿಣ ಹವಾಮಾನ ಮತ್ತು ಬೇಡಿಕೆಯ ಭೂಪ್ರದೇಶದಿಂದಾಗಿ ಅನೇಕ ಸವಾಲುಗಳನ್ನು ಇಲ್ಲಿ ಎದುರಿಸಬೇಕಾಗುತ್ತದೆ. ಇದು ಆಕೆಯ ಅದಮ್ಯ ಮನೋಭಾವ ಮತ್ತು ಹೆಚ್ಚಿನ ಪ್ರೇರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಹೇಳಿದೆ.

ಪ್ರಚಲಿತ ಘಟನೆಗಳ ಕ್ವಿಜ್ – 11 ಮತ್ತು 12-12-2023

The post ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿ ಯಾರು..? appeared first on Current Affairs Kannada.

]]>
https://currentaffairskannada.com/captain-fatima-wasim-first-woman-officer-on-operational-post-at-siachen/feed/ 0