Posted inGK Latest Updates Science
ಜೀವಿಗಳ ಪ್ರಮುಖ ಸಾಮ್ರಾಜ್ಯಗಳು
1.ಮೊನಿರಾ ಸಾಮ್ರಾಜ್ಯಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು 2.ಪ್ರೊಟಿಸ್ಟ ಸಾಮ್ರಾಜ್ಯಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು) 3.ಮೈಕೋಟಾ ಸಾಮ್ರಾಜ್ಯಇದು ಶೀಲಿಂಧ್ರಗಳ ಸಾಮ್ರಾಜ್ಯವಾಗಿದೆ. ಉದಾ- ಯೀಸ್ಟ್, ಅಣಬೆ, ನಾಯಿಕೊಡೆ 4.ಸಸ್ಯಸಾಮ್ರಾಜ್ಯಇದು ಎಲ್ಲ ಹಸಿರು ಸಸ್ಯಗಳನ್ನು…