Posted inCurrent Affairs Quiz Latest Updates
ಪ್ರಚಲಿತ ಘಟನೆಗಳ ಕ್ವಿಜ್ (14,15-01-2024)
1.ಇತ್ತೀಚೆಗೆ, ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿತು..?1) ಯುವ ನಿಧಿ ಯೋಜನೆ2) ಯುವ ಅಭಿವೃದ್ಧಿಗಾಗಿ ರಾಜ್ಯ ಕಾರ್ಯಕ್ರಮ3) ಕೌಶಲ್ ವಿಕಾಸ್ ಯೋಜನೆ4) ಯುವ ಶಕ್ತಿ ಯೋಜನೆ 2.ಇತ್ತೀಚೆಗೆ, ಭಾರತದ ಯಾವ…