Posted inImportant Days Latest Updates
ಫೆಬ್ರವರಿ 13 : ರಾಷ್ಟ್ರೀಯ ಮಹಿಳಾ ದಿನ
"ಭಾರತದ ನೈಟಿಂಗೇಲ್" ಎಂದು ಕರೆಯಲ್ಪಡುವ ಸರೋಜಿನಿ ನಾಯ್ಡು ಜನ್ಮದಿನವನ್ನು ಭಾರತದಲ್ಲಿ ಫೆಬ್ರವರಿ 13ನ್ನು 'ರಾಷ್ಟ್ರೀಯ ಮಹಿಳಾ ದಿನ'ವೆಂದು ಆಚರಿಸಲಾಗುತ್ತದೆ. ಫೆಬ್ರವರಿ 13. 2024 ಸರೋಜಿನಿ ನಾಯ್ಡು ಅವರ 145ನೇ ಜನ್ಮ ವಾರ್ಷಿಕೋತ್ಸವ ಆಚರಿಸಲಾಯಿತು. ಚಿಕ್ಕಂದಿನಲೇ ಪ್ರಸಿದ್ಧಿ ಹೊಂದಿದ್ದ ಇವರು ಭಾರತದ ಸ್ವಾತಂತ್ರ್ಯ…