Posted inGeography GK Latest Updates
ಭಾರತದಲ್ಲಿ ವಿವಿಧ್ದೋಶ ನದಿ ಕಣಿವೆ ಯೋಜನೆಗಳು
ಭಾರತದಲ್ಲಿ ಜಲಸಂಪನ್ಮೂಲಗಳ ಗರಿಷ್ಠ ಪ್ರಮಾಣದ ಉಪಯೋಗವನ್ನು ಪಡೆಯಲು ವಿವಿದ್ಧೋಶ ಯೋಜನೆಗಳನ್ನು ಕೈಗೊಳ್ಳಲಾಗಿದೆ.ಅದಕ್ಕಾಗಿ ನದಿ ಕಣಿವೆಯಲ್ಲಿ ಅದರ ಉಪನದಿಗಳನ್ನು ಒಳಗೊಂಡಂತೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.ಈ ಯೋಜನೆಗಳ ಮುಖ್ಯ ಉದ್ದೇಶಗಳೆಂದರೆ1.ನೀರಾವರಿ ಸೌಲಭ್ಯವನ್ನು ಒದಗಿಸುವುದು.2.ಜಲವಿದ್ಯುತ್ಚ್ಛಕ್ತಿಯ ಉತ್ಪಾದನೆಗೆ ಸಹಾಯ3.ಪ್ರವಾಹ ನಿಯಂತ್ರಣ4.ಮಣ್ಣಿನ ಸವಕಳಿ ತಡೆಗಟ್ಟುವುದು.5.ಮೀನುಗಾರಿಕೆಯ ಅಭಿವೃದ್ಧಿ6.ಒಳನಾಡಿನ ನೌಕಕಾಯಾನದ ಸೌಲಭ್ಯ7.ಕೈಗಾರಿಕೆಗಳಿಗೆ…