2020 Forbes Richest Persons List

2020ನೇ ಸಾಲಿನ ‘ಪೋರ್ಬ್ ಶ್ರೀಮಂತರ ಪಟ್ಟಿ’ ಬಿಡುಗಡೆ, ಇಲ್ಲಿದೆ ಟಾಪ್-10 ಶ್ರೀಮಂತರ ಲಿಸ್ಟ್

ಫೋರ್ಬ್ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸತತ 13ನೇ ವರ್ಷವೂ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ ಹಿಂದಿನ ವರ್ಷಕ್ಕಿಂತ ಶೇ. 14ರಷ್ಟು ಏರಿಕೆಯಾಗಿದ್ದು, 517. 5 ಬಿಲಿಯನ್ ಡಾಲರ್…