Adi Shankaracharya, Madhvacharya and Ramanuja

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

1.ಶಂಕರಾಚಾರ್ಯರು✦ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.✦ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ಸ್ವೀಕರಿಸಿದರು.✦ಶಂಕರರು “ಅದ್ವೈತ” ಸಿದ್ದಾಂತವನ್ನು ಮಂಡಿಸಿದ್ದರು. ಈ ಸಿದ್ದಾಂತವನ್ನು ಬೋಧಿಸಲು ಭಾರತದಾದ್ಯಂತ…
Adi Shankaracharya, Madhvacharya and Ramanuja

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

1.ಶಂಕರಾಚಾರ್ಯರು*   ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.*   ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ಸ್ವೀಕರಿಸಿದರು.*   ಶಂಕರರು “ಅದ್ವೈತ” ಸಿದ್ದಾಂತವನ್ನು ಮಂಡಿಸಿದ್ದರು. ಈ…