Racism

ವರ್ಣಭೇದ ನೀತಿ

ಮಾನವನ ಚರ್ಮದ ಬಣ್ಣ ( ಬಿಳಿ ಮತ್ತು ಕಪ್ಪು) ಆಧಾರಿತ ತಾರತಮ್ಯ ನೀತಿಯನ್ನು ವರ್ಣಭೇದ ನೀತಿ ಎನ್ನುತ್ತಾರೆ. ಬಿಳಿಯರು ಉನ್ನತ ಮಟ್ಟದವರೆಂದೂ ಕರಿಯರು ಕೀಳು ಮಟ್ಟದವರೆಂದು ಪರಿಗಣಿಸಿ ಕರಿಯರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಕ್ಕುಗಳನ್ನು ನಿರಾಕರಿಸಲಾಗಿತ್ತು. ದಕ್ಷಿಣ ಆಫ್ರಿಕದಲ್ಲಿ ಇಂತಹ ನೀತಿಯನ್ನು…