Posted inGK Latest Updates Science
ಪ್ರೋಟಿನ್‍ಗಳು : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಮಾಹಿತಿ
* ಪ್ರೋಟಿನ್‍ಗಳು ಅಮೈನೋ ಆಮ್ಲಗಳು ಎಂಬ ನೈಟ್ರೋಜನ್‍ಗಳಿಂದ ಸಂಯುಕ್ತಗಳಿಂದ ಮಾಡಲ್ಪಟ್ಟಿದೆ.* “ಪ್ರೋಟಿನ್” ಎಂಬ ಪದವನ್ನು ಮೊದಲು ಪರಿಚಯಿಸಿದವರು – ಜೆರಾರ್ಡ್ ಜೋಹಾನಿಸ್ ಮಲ್ಡರ್* ಪ್ರೋಟಿನ್‍ಗಳು ಸಾವಯವ ಸಂಯುಕ್ತಗಳಾಗಿದ್ದು , ಕಾರ್ಬನ್, ಹೈಡ್ರೋಜನ್, ಆಕ್ಸಿಜನ್, ನೈಟ್ರೋಜನ್‍ಗಳಿಂದ ಮಾಡಲ್ಪಟ್ಟಿದೆ.* ಪ್ರೋಟೀನಗಳನ್ನು ದೇಹದ “ ನಿರ್ಮಾಣಕಾರಕಗಳು” ಎಂದು ಕರೆಯುತ್ತಾರೆ.*…