Abdel Fattah al-Sisi

ಈಜಿಪ್ಟ್‌ನ ಅಧ್ಯಕ್ಷರಾಗಿ ಅಬ್ದೆಲ್ ಫತ್ತಾಹ್ ಅಲ್-ಸಿಸಿ 3ನೇ ಅವಧಿಗೆ ಆಯ್ಕೆ

ಅಬ್ದೆಲ್ ಫತ್ತಾಹ್ ಅಲ್-ಸಿಸಿ (Abdel Fattah al-Sisi) ಅವರು ಅರಬ್ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಜಿಪ್ಟ್‌ನ ಅಧ್ಯಕ್ಷರಾಗಿ ಸೋಮವಾರ ಮೂರನೇ ಅವಧಿಗೆ ಜಯಭೇರಿ ಬಾರಿಸಿದರು, ರಾಷ್ಟ್ರೀಯ ಚುನಾವಣಾ ಪ್ರಾಧಿಕಾರದ ಪ್ರಕಾರ ಅವರು 89.6% ಮತಗಳನ್ನು ಪಡೆದರು, ರಾಷ್ಟ್ರೀಯ ಚುನಾವಣಾ…