ಭಾರತದಲ್ಲಿರುವ ಪ್ರಮುಖ ಬಂದರುಗಳ ಪಟ್ಟಿ ಹಾಗೂ ಅವುಗಳ ಮಾಹಿತಿ

1.ಕಾಂಡ್ಲಾ ಬಂದರುಸ್ವತಂತ್ರ ಭಾರತದ ಮೊದಲ ಬಂದರು. ಗುಜರಾತ್ ಕಛ್ ಕರಾವಳಿಯ ಅತೀ ದೊಡ್ಡ ಬಂದರು. 1955 ರಲ್ಲಿ ಘೋಷಣೆ. ಇದು ಒಂದು ಉಬ್ಬರವಿಳಿತದ ಬಂದಾರಾಗಿದೆ. 2.ಮುಂಬೈ ಬಂದರು✦ಭಾರತದ ಮೊದಲ ಸ್ವಾಭಾವಿಕ ಬಂದರು. ಬ್ರಿಟಿಷರ ಕಾಲದಲ್ಲಿ ಬೆಳೆವಣಿಗೆಯಾದ ಬಂದರು." ಭಾರತದ ಹೆಬ್ಬಾಗಿಲು". 3.ನವಸೇನಾಮುಂಬೈ…