Current Affairs Quiz-30-03-2024

ಪ್ರಚಲಿತ ಘಟನೆಗಳ ಕ್ವಿಜ್ (30-03-2024)

1.ಇತ್ತೀಚೆಗೆ ಸುದ್ದಿಯಲ್ಲಿದ್ದ ಮುಷ್ಕ್ ಬುಡಿಜಿ(Mushk Budiji), ಯಾವ ಬೆಳೆಗೆ ಸ್ಥಳೀಯ ತಳಿಯಾಗಿದೆ..?1) ಅಕ್ಕಿ2) ಗೋಧಿ3) ಮೆಕ್ಕೆಜೋಳ4) ಜೋವರ್ 2.ಅಫನಾಸಿ ನಿಕಿಟಿನ್ ಸೀಮೌಂಟ್(Afanasy Nikitin Seamount), ಇತ್ತೀಚೆಗೆ ಸುದ್ದಿಯಲ್ಲಿತ್ತು, ಇದು ಯಾವ ಸಾಗರದಲ್ಲಿದೆ?1) ಪೆಸಿಫಿಕ್ ಸಾಗರ2) ಹಿಂದೂ ಮಹಾಸಾಗರ3) ಅಟ್ಲಾಂಟಿಕ್ ಸಾಗರ4) ಆರ್ಕ್ಟಿಕ್…