Current Affairs Quiz-05-02-2024

ಪ್ರಚಲಿತ ಘಟನೆಗಳ ಕ್ವಿಜ್ (05-02-2024)

1.ಉತ್ತರಾಖಂಡ ಹೈಕೋರ್ಟ್ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?1) ಇಂದು ಮಲ್ಹೋತ್ರಾ2) ರಿತು ಬಹ್ರಿ3) ರುಮಾ ಪಾಲ್4 ಹಿಮಾ ಕೊಹ್ಲಿ 2.ಸುಸ್ಥಿರ ಹಣಕಾಸು 2024 ರ ಅಸೆಟ್ ಟ್ರಿಪಲ್ ಎ ಪ್ರಶಸ್ತಿಗಳಲ್ಲಿ 'ಅತ್ಯುತ್ತಮ ಗ್ರೀನ್ ಬಾಂಡ್-ಕಾರ್ಪೊರೇಟ್' ಪ್ರಶಸ್ತಿಯನ್ನು…
Current Affairs 10-12-2023

ಪ್ರಚಲಿತ ಘಟನೆಗಳ ಕ್ವಿಜ್ – 09 ಮತ್ತು 10-12-2023

1. ಕೇಂದ್ರ ಸರ್ಕಾರವು ಯಾವ ರಾಜ್ಯದಲ್ಲಿ ಮೊದಲ ನಗರ ಪ್ರವಾಹ ತಗ್ಗಿಸುವ ಯೋಜನೆ (first urban flood mitigation project)ಯನ್ನು ಅನುಮೋದಿಸಿದೆ?1) ತಮಿಳುನಾಡು2) ಒಡಿಶಾ3) ಪಶ್ಚಿಮ ಬಂಗಾಳ4) ಆಂಧ್ರ ಪ್ರದೇಶ 2. ಯಾವ ಸಂಸ್ಥೆ ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್ಮೆಂಟ್…