Nitrogen Execution

ನೈಟ್ರೋಜನ್‌ ಗ್ಯಾಸ್‌ ನೀಡಿ ಮರಣದಂಡನೆ, ಅಮೆರಿಕದಲ್ಲಿ ವಿಶ್ವದ ಮೊದಲ ಪ್ರಕರಣ

ಇತಿಹಾಸದಲ್ಲಿ ಇದೇ ಮೊದಲ ಅಮೆರಿಕ ಸರ್ಕಾರವು )ಅಮೆರಿಕದ (America) ಅಲಬಾಮಾ (Alabama) ರಾಜ್ಯವು) ನೈಟ್ರೋಜನ್ ಅನಿಲದ ಮೂಲಕ ಮರಣ ದಂಡನೆ (Nitrogen Execution) ಶಿಕ್ಷೆ ವಿಧಿಸಿದೆ. ಮೆರಿಕದ ಸುಪ್ರೀಂಕೋರ್ಟ್ ಗುರುವಾರ (ಜನವರಿ 25) ಮೊದಲ ಬಾರಿಗೆ ನೈಟ್ರೋಜನ್ ಅನಿಲದಿಂದ ಕೈದಿಯೊಬ್ಬನಿಗೆ ಮರಣದಂಡನೆ…