Posted inCurrent Affairs Quiz Latest Updates
ಪ್ರಚಲಿತ ಘಟನೆಗಳ ಕ್ವಿಜ್ (01-05-2024)
1.ಇತ್ತೀಚೆಗೆ, ಭಾರತೀಯ ಲಸಿಕೆ ತಯಾರಕರ ಸಂಘದ (IVMA) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ..?1) ಕೃಷ್ಣ ಎಂ ಎಲಾ2) ಎಸ್.ಬಿ. ರಾಜನ್3) Z. ನಹರ್4) ಎಸ್. ಶಿವಕುಮಾರ್ 2.ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಸಿಯೆರಾ ಮಾದ್ರೆ’(Sierra Madre) ಎಂದರೇನು..?1) ಜಲಾಂತರ್ಗಾಮಿ2) ಲ್ಯಾಂಡಿಂಗ್ ಹಡಗು3) ಭೂ ವೀಕ್ಷಣಾ ಉಪಗ್ರಹ4)…