Mysuru Kingdom

ಮೈಸೂರು ರಾಜ್ಯಕ್ಕೆ ಸಂಬಂಧಿಸಿದ 20 ಪ್ರಮುಖ ಪ್ರಶ್ನೆಗಳು

1.ಮೈಸೂರಿನ ಒಡೆಯರ ಮನೆತನದ ಯಾವ ರಾಜ್ಯದ ಮಾಂಡಲೀಕರಾಗಿದ್ದರು?ಎ. ಮರಾಠ ಸಾಮ್ರಾಜ್ಯ           ಬಿ. ಹೈದರಾಬಾದಿನ ನಿಜಾಮಸಿ. ವಿಜಯನಗರ ಸಾಮ್ರಾಜ್ಯ     ಡಿ. ಮೊಘಲ್ ಸಾಮ್ರಾಜ್ಯ 2.ಒಡೆಯರ ಆಳ್ವಿಕೆ ಆರಂಭವಾದ ವರ್ಷ ಯಾವಾಗ?ಎ. 1399                       ಬಿ. 1610ಸಿ.…