Specialties from Districts of Karnataka

ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಅವುಗಳ ಅನ್ವರ್ಥನಾಮಗಳು

✦  ರೇಷ್ಮೇ ನಗರ -ರಾಮನಗರ✦ ಬ್ಯಾಂಕಗಳ ತೊಟ್ಟಿಲು -ದಕ್ಷಿಣ ಕನ್ನಡ✦ ಕರ್ನಾಟಕದ ದಂಡಿ - ಅಂಕೋಲಾ✦ ಸಿಲಿಕಾನ್ ಸಿಟಿ - ಬೆಂಗಳೂರು✦ ಜೈನರ ಕಾಶಿ - ಮೂಡಬಿದಿರೆ✦ ದೇವಾಲಯಗಳ ಚಕ್ರವರ್ತಿ - ಇಟಗಿಯ ಮಹಾದೇವ ದೇವಾಲಯ✦ ಉದ್ಯಾನ ನಗರಿ - ಬೆಂಗಳೂರು…