Current-Events-Daily- 23-01-2024

ಪ್ರಚಲಿತ ವಿದ್ಯಮಾನಗಳು (23-01-2024)

✦ ಕೇಂದ್ರ ಸರ್ಕಾರದಿಂದ ‘ಅನುವಾದಿನಿ’ (Anuvadini) ಆಪ್ ಬಿಡುಗಡೆಶಿಕ್ಷಣದಲ್ಲಿ ಬಹುಭಾಷಾವಾದವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಯಾದ 'ಅನುವಾದಿನಿ' ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಉಪಕ್ರಮವು ಎಲ್ಲಾ ಶಾಲಾ ಮತ್ತು ಉನ್ನತ ಶಿಕ್ಷಣ ಕೋರ್ಸ್ಗಳ ಅಧ್ಯಯನ ಸಾಮಗ್ರಿಗಳನ್ನು…