Posted inCurrent Affairs Quiz Latest Updates
ಪ್ರಚಲಿತ ಘಟನೆಗಳ ಕ್ವಿಜ್ (02-02-2024)
1.ಇತ್ತೀಚೆಗೆ ಸುದ್ದಿಯಲ್ಲಿ ದ್ದ ಮಾರ್ತಾಂಡ ಸೂರ್ಯ ದೇವಾಲಯ(Martand sun temple)ವು ಯಾವ ಎಲ್ಲಿದೆ..?1) ಲಡಾಖ್2) ರಾಜಸ್ಥಾನ3) ಜಮ್ಮು ಮತ್ತು ಕಾಶ್ಮೀರ4) ಮಧ್ಯಪ್ರದೇಶ 2.ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಕಪ್ಪು ಕಿರೀಟದ ರಾತ್ರಿ ಹೆರಾನ್’ (Black-crowned Night Heron)ನ ಪ್ರಾಥಮಿಕ ಆವಾಸಸ್ಥಾನ ಯಾವುದು?1) ಜೌಗು ಪ್ರದೇಶಗಳು2)…