Posted inGK Indian Constitution Latest Updates
ಭಾರತದ ಇತಿಹಾಸದ ಪ್ರಮುಖ ಶಾಸನಗಳ ಮಹತ್ವದ ಅಂಶಗಳು
1. 1773 ರ ರೆಗ್ಯುಲೇಟಿಂಗ್ ಆಕ್ಟ್• ರೇಗ್ಯುಲೇಟಿಂಗ್ ಆಕ್ಟ್‍ನ್ನು ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತವನ್ನು ಶಿಶ್ತುಬದ್ದಗೊಳಿಸಲು ಜಾರಿಗೆ ತರಲಾಯಿತು.• ರೆಗ್ಯುಲೇಟಿಂಗ್ ಆಕ್ಟ್ ‘ಬಂಗಾಳದ ಗವರ್ನರ್’ ಅನ್ನು ‘ಭಾರತದ ಗವರ್ನರ್ ಜನರಲ್’ ಎಂದು ಪರಿವರ್ತಿಸಿತು. ಮದ್ರಾಸ್, ಬೊಂಬಾಯಿ ಪ್ರಾಂತ್ಯಗಳು ಗವರ್ನರ್ ಜನರಲ್ ಅಧೀನವಾದವು.•…