Posted inImportant Days
ವಿಶ್ವ ಬ್ರೈಲ್ ದಿನ : World Braille Day
ಬ್ರೈಲ್ ಲಿಪಿಯ ಸಂಶೋಧಕ ಲೂಯಿಸ್ ಬ್ರೈಲ್ ಅವರ ಜನ್ಮದಿನ ಪ್ರಯುಕ್ತ ಪ್ರತಿವರ್ಷ ಜನವರಿ 4ರಂದು ವಿಶ್ವದಾದ್ಯಂತ ವಿಶ್ವ ಬ್ರೈಲ್ ಡೇ ಆಚರಿಸಲಾಗುತ್ತದೆ. ವಿಶ್ವ ಬ್ರೈಲ್ ದಿನವನ್ನು 2019ರಿಂದ ಅಧಿಕೃತವಾಗಿ ಆಚರಿಸಲಾಗುತ್ತಿದೆ. ಸಂಪರ್ಕ ವಲಯದಲ್ಲಿ ಬ್ರೈಲ್ ಲಿಪಿಯ ಮಹತ್ವ ಸಾರುವ ಉದ್ದೇಶದಿಂದ ಈ…