ಪ್ರಚಲಿತ ಘಟನೆಗಳ ಕ್ವಿಜ್ (07-02-2024)

ಪ್ರಚಲಿತ ಘಟನೆಗಳ ಕ್ವಿಜ್ (07-02-2024)

1.ಇತ್ತೀಚೆಗೆ ಸುದ್ದಿಯಲ್ಲಿದ್ದ ಥ್ರಿಪ್ಸ್ ಪರ್ವಿಸ್ಪಿನಸ್ (Thrips Parvispinus), ಈ ಕೆಳಗಿನ ಯಾವ ಜಾತಿಗೆ ಸೇರಿದೆ..?1) ಆಕ್ರಮಣಕಾರಿ ಕೀಟ ಜಾತಿಗಳು2) ಚಿಟ್ಟೆ3) ಸ್ಪೈಡರ್4) ಮೀನು 2.ಇತ್ತೀಚೆಗೆ ನಿಧನರಾದ ಹಗೆ ಜಿಂಗೊಬ್ (Hage Geingob) ಅವರು ಯಾವ ದೇಶದ ಅಧ್ಯಕ್ಷರಾಗಿದ್ದರು?1) ಅಂಗೋಲಾ2) ಬೋಟ್ಸ್ವಾನ3) ಜಾಂಬಿಯಾ4)…