1 . ಸತ್ವದ್ವೀಪಗಳ ನಗರ - - ಮುಂಬೈ2 .ಸ್ವರ್ಣಮಂದಿರಗಳ ನಗರ - ಅಮೃತಸರ3 .ಏಳುನಗರಗಳ ನಗರ - - ದೆಹಲಿ4 .ಭಾರತದ ಯೋಜಿತ ನಗರ - ಜೈಪುರ5 .ಭಾರತದ ರೇಷ್ಮೆಯ ನಗರ - ಕರ್ನಾಟಕ6 .ಭಾರತದ ಉದ್ಯಾನ ನಗರ -…
# ಭಾರತಕ್ಕರ ಯೂರೋಪಿಯನ್ನರ ಅಗಮನ :1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ - ಇಟಲಿ2. ವ್ಯಾಪಾರ ಉದ್ಧೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ - ವಾಸ್ಕೊಡಗಾಮ3. ಅರೇಬಿಯನ್ ಸಮುದ್ರದ…
1) ಉಜ್ಜೈನಿಯ ವಿಕ್ರಮಾದಿತ್ಯನಿಂದ ವಿಕ್ರಮ ಶಕೆ ಪ್ರಾರಂಭವಾದದ್ದು ಯಾವಾಗ?2) ಲೂದಿಯಾನ ನಗರ ಯಾವ ನದಿಯ ದಡದ ಮೇಲಿದೆ?3) ಮೋಡಗಳ ಅಧ್ಯಯನ ಮಾಡುವ ಶಾಖೆಯನ್ನು ಏನೆಂದು ಕರೆಯುತ್ತಾರೆ?4) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಕೇಂದ್ರ ಕಛೇರಿ ಎಲ್ಲಿದೆ?5) “ಒನ್ ಮೋರ್ ಓವರ್” ಎಂಬುದು…
✦ಬೆಳಕು ಒಂದು ಶಕ್ತಿಯ ರೂಪವಾಗಿದೆ.✦ ಸಕಲ ಜೀವಿಗಳ ಮತ್ತು ಸಸ್ಯಗಳ ಚಟುವಟಿಕೆಗಳಿಗೆ ಆಧಾರವಾಗಿರುವುದು - ಸೂರ್ಯನ ಬೆಳಕು✦ ಸ್ವಂತ ಬೆಳಕನ್ನು ನೀಡುವ ವಸ್ತುಗಳನ್ನು ಹೀಗೆನ್ನುವರು - ಸ್ವಯಂ ಪ್ರಕಾಶ ವಸ್ತುಗಳು✦ ತಮ್ಮ ಮೂಲಕ ಬೆಳಕನ್ನು ಹರಿಯಲು ಬಿಡದ ವಸ್ತುಗಳು – ಅಪಾರದರ್ಶಕ…
1. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ..?2. ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್..?3. ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ..?4. ರವೀಂಧ್ರನಾಥ ರಂಗಭೂಮಿ ಎಲ್ಲಿದೆ..?5. ಸಂಗೀತ ನಾಟಕ ಅಕಾಡಮಿ ಎಲ್ಲಿದೆ ..? 6. ಭಾರತದ ಖಾಸಗಿ ಕಾರ್ಗೋ ಟ್ರಿಟ್..?7. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಾಪನೆಯಾದ…
ಮೊದಲನೆಯ, ಎರಡನೆಯ ಮಹಾಯುದ್ಧದ ಸಂದರ್ಭ, ಪ್ರಪಂಚದಲ್ಲಿ ಶಾಂತಿ ಸ್ಥಾಪನೆಯ ಅಗತ್ಯವಿತ್ತು. ಆ ಪರಿಕಲ್ಪನೆಯಲ್ಲೇ ಹಲವು ರಾಷ್ಟ್ರಗಳು ಒಂದೆಡೆ ಸೇರಿ ಒಂದು ಸಮಿತಿ ರಚನೆಗೆ ಮುಂದಾದವು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ ದೇಶಗಳೆಂದರೆ ಬ್ರಿಟನ್ ಮತ್ತು ಅಮೆರಿಕ. ಇಂತಹ ಒಂದು ಸಮಿತಿಗೆ ಯುನೈಟೆಡ್…
1. ಸಂಸ್ಕೃತ ಭಾಷೆಯಲ್ಲಿನ ಮೊದಲ ಶಾಸನ ಯಾವುದು..?2. ರೇಲ್ವೆ ಪಿತಾಮಹ ಎನಿಸಿಕೊಂಡವರು ಯಾರು..?3. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಪ್ರಥಮ ಮಹಿಳೆ ಯಾರು..?4. ಎ.ಕೆ. 47 ಬಂದೂಕು ಸಂಶೋಧಿಸಲ್ಪಟ್ಟ ದೇಶ ಯಾವುದು..? 5. ಭಾರತದ ದೊಡ್ಡ ರಾಜ್ಯ ಯಾವುದು ..? 6. ಭಾರತದ…