World Heritage Sites of India

ಭಾರತದ ವಿಶ್ವ ಪರಂಪರೆಯ ತಾಣಗಳು

1.ತಾಜ್ ಮಹಲ್ - ಉತ್ತರ ಪ್ರದೇಶ [1983]2.ಆಗ್ರಾ ಕೋಟೆ - ಉತ್ತರ ಪ್ರದೇಶ [1983]3.ಅಜಂತಾ ಗುಹೆಗಳು - ಮಹಾರಾಷ್ಟ್ರ [1983]4.ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]5.ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984] 6.ಮಹಾಬಲಿಪುರಮ್- ತಮಿಳಿನಾಡು ಸ್ಮಾರಕ ಗುಂಪು [1984]7.ಕಾಜಿರಂಗಾ ರಾಷ್ಟ್ರೀಯ…
Chikka Devaraja Wodeyar

ಚಿಕ್ಕದೇವರಾಜ ಒಡೆಯರು (ಕ್ರಿ.ಶ.1673-1704)

✦   ಇವರು ಮೈಸೂರಿನ ಸುಪ್ರಸಿದ್ಧ ದೊರೆಗಳಲ್ಲಿ ಒಬ್ಬರಾಗಿದ್ದರು.✦  ಚಿಕ್ಕದೇವರಾಜ ಒಡೆಯರು ಉತ್ತಮ ಆಡಳಿತಗಾರರಾಗಿದ್ದರು.✦   ಅವರು ಆಡಳಿತವನ್ನು ವ್ಯವಸ್ಥೆಗೊಳಿಸಿ, ಅಠಾರ ಕಛೇರಿಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.✦   ಪತ್ರ ವ್ಯವಹಾರಕ್ಕೆ ಸುವ್ಯವಸ್ಥೆ ಏರ್ಪಡಿಸಿ “ಅಂಚೆ” ಇಲಾಖೆಯನ್ನು ಆರಂಭಿಸಿದರು.✦…
General Knowledge Questions For all Competitive Exams

40 ಸಾಮಾನ್ಯ ಜ್ಞಾನ ಪ್ರಶ್ನೆಗಳು : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?✦   132) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?✦   5273) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?✦    ಗ್ರೀಕ್4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"ಎಷ್ಟು?✦    265) "ರಾಷ್ಟ್ರೀಯ ವಿಜ್ಞಾನ…
Important information related to Biology

ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ

✦ ಮೂಳೆಗಳ ಸಂಖ್ಯೆ - 206✦ ಸ್ನಾಯುಗಳ ಸಂಖ್ಯೆ - 639✦ ಮೂತ್ರಪಿಂಡಗಳ ಸಂಖ್ಯೆ - 2✦ ಹಾಲು ಹಲ್ಲುಗಳ ಸಂಖ್ಯೆ - 20✦ ಪಕ್ಕೆಲುಬುಗಳ ಸಂಖ್ಯೆ - 24 (12 ಜೋಡಿಗಳು)✦ ಹೃದಯದ ಕೋಣೆಗಳ ಸಂಖ್ಯೆ - 4✦ ದೊಡ್ಡ…
General Questions About Metals

ಲೋಹಗಳಿಗೆ ಸಂಬಂಧಿಸಿದ 35 ಸಾಮಾನ್ಯ ಪ್ರಶ್ನೆಗಳು

1.  ಎಲೆಕ್ಟ್ರಾನ್‍ಗಳನ್ನು ಬಿಟ್ಟು ಕೊಡುವ ಗುಣವುಳ್ಳ ಧಾತುಗಳು ಯಾವುದು?•  ಲೋಹಗಳು2.  ಚಾಕುವಿನಿಂದ ಕತ್ತರಿಸಿವಷ್ಟು ಮೃದುವಾದ ಲೋಹ ಯಾವುದು?•  ಸೋಡಿಯಂ3. ಪತ್ರಶೀಲತ್ವ ಮತ್ತು ತಾಂತವತೆ ಇಲ್ಲ ಲೋಹಗಳು ಯಾವುವು?•  ಸತು ಮತ್ತು ಕ್ಷಾರ ಲೋಹಗಳು4. ರಾಜ ಲೋಹ ಯಾವುದು?•  ಚಿನ್ನ5. ಭೂಮಿಯಲ್ಲಿ ಶುದ್ಧ…
Important title holders of Karnataka

ಕನ್ನಡನಾಡಿನ ಪ್ರಮುಖ ಬಿರುದಾಂಕಿತರು

1. ಅನ್ಯದೇವ ಕೋಲಾಹಲ ಎಂದು ಯಾರನ್ನು ಕರೆಯುತ್ತಾರೆ? - ಪಾಲ್ಕುರಿಕೆ ಸೋಮ2. ಅಭಿನವ ಕಾಳಿದಾಸ - ಬಸವಪ್ಪಶಾಸ್ತ್ರಿ3. ಅಭಿನವ ಪಂಪ - ನಾಗಚಂದ್ರ4. ಅಭಿನವ ಭೋಜರಾಜ - ಮುಮ್ಮಡಿ ಕೃಷ್ಣರಾಜ ಒಡೆಯರು5. ಅಭಿನವ ಸರ್ವಜ್ಞ - ರೆ. ಉತ್ತಂಗಿ ಚೆನ್ನಪ್ಪ 6.…
ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು

ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು

1.ಸೋಲಿಗ- ಕರ್ನಾಟಕ2.ಗಾರೋ- ಮೇಘಾಲಯ3.ಗಡ್ಡಿ- ಹಿಮಾಚಲ ಪ್ರದೇಶ4.ಚೆಂಚು- ಒರಿಸ್ಸಾ. ಆಂದ್ರಪ್ರದೇಶ5.ಲೆಪ್ಚಾ- ಸಿಕ್ಕಂತೆ 6.ಲುಷಾಯಿಸ್ - ತ್ರಿಪುರ7.ಕುಕಿ- ಮಣಿಪುರ8.ಖಾಸಿ- ಅಸ್ಸಾಂ. ಮೇಘಾಲಯ9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.10.ಮೊನ್ಪಾ- ಅರುಣಾಚಲ ಪ್ರದೇಶ 11.ಮಿಕಿರ್- ಅಸ್ಸಾಂ12.ಮುರಿಯ- ಮಧ್ಯಪ್ರದೇಶ13.ಕೂಲಂ- ಆಂಧ್ರಪ್ರದೇಶ14.ಜರವ - ಅಂಡಮಾನ್ ನಿಕೋಬಾರ್15.ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್…
Kannada Grammar - Chandas

ಕನ್ನಡ ವ್ಯಾಕರಣ : ಛಂದಸ್ಸು ಮತ್ತು ಛಂದಸ್ಸಿನ ಕೃತಿಗಳು

ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.…
National Girl Child Day

ಜನವರಿ 24 : ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ – National Girl Child Day

ಭಾರತದಲ್ಲಿ ವಾರ್ಷಿಕವಾಗಿ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಇದನ್ನು 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರವು ಭಾರತೀಯ ಸಮಾಜದಲ್ಲಿ ಹುಡುಗಿಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹರಡಲು…
Constitutional Development of India (1773 to 1947)

ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ

ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು. ಸಾಮ್ರಾಜ್ಯ ವಿಸ್ತಾರವಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿತ್ತು. ಭಾರತೀಯರ ಬೇಡಿಕೆಗಳಿಗೂ ಸ್ಪಂದಿಸಬೇಕಾಗಿತ್ತು. ಬ್ರಿಟಿಷರು…