Posted inGK Latest Updates
ಪ್ರಮುಖ ಸಂಸ್ಥೆಗಳು ಮತ್ತು ಅವುಗಳ ಧ್ಯೇಯವಾಕ್ಯಗಳು
*ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.*ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು*ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.*ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ…