ಪ್ರಮುಖ ಸಂಸ್ಥೆಗಳು ಮತ್ತು ಅವುಗಳ ಧ್ಯೇಯವಾಕ್ಯಗಳು

*ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.*ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು*ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.*ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ…
Daily Top 10 Questions

ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-06

1.ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ…?2.ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ…?3.ಭಾರತದ ಪ್ರಥಮ ಖಾಸಗಿ ರೇಡಿಯೋ..?4.ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ…?5.ಬ್ರಿಟನ್ ಧ್ವಜದ ಹೆಸರು…? 6.ರಾಷ್ಟ್ರೀಯ ತಂತ್ರಜ್ಞಾನ ದಿನ..?7.ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ..?8.ಭಾರತದ ಪ್ರಥಮ ಯುದ್ದ ಹಡುಗು..?9.ಇದನ್ನು…
Daily Top 10 Questions

ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-05

1.ಭಾರತದಲ್ಲಿ ಎಷ್ಟು ರಾಜ್ಯಗಳು ಮಯನ್ಮಾರ್(ಬರ್ಮಾ)ದೊಂದಿಗೆ ಸರಹದ್ದುಗಳನ್ನು ಹೊಂದಿವೆ?2.ಭಾರತದಲ್ಲಿ ಅತೀ ಉದ್ದನೆಯ ರಾಷ್ಟ್ರೀಯ ಜಲಮಾರ್ಗ ಯಾವುದು?3.‘ಪುನರುಜ್ಜೀವನ’ ಎಂಬ ಕಲ್ಪನೆ ಮೊದಲಿಗೆ ಪ್ರಾರಂಭವಾದುದು?4.1903ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷರಾಗಿದ್ದವರು?5.ಇ.ಐ.ಎ.ಐ ಎಂಬುದು ಯಾವ ದೇಶದ ಏರ್‍ಲೈನ್ಸ್?6.ಆಧುನಿಕ ಒಲಂಪಿಕ್ ಕ್ರೀಡೆಗಳು ಪ್ರಾರಂಭವಾದ ವರ್ಷ? 7.ವಿಶ್ವದಲ್ಲಿ ಮೊದಲ ಬಾರಿಗೆ…
Questions on Water

ನೀರಿನ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು

1.ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕಶಕ್ತಿ ಇರುವ ವಸ್ತು ಯಾವುದು?✦ ನೀರು 2.ನಿಸರ್ಗದಲ್ಲಿ ದೊರೆಯುವ ಶುದ್ಧನೀರು ಯಾವುದು?✦ ಮಳೆ ನೀರು 3.ನೀರಿನ ರೂಪಗಳು ಯಾವುವು?✦ ಬಾವಿಗಳಲ್ಲಿ, ನದಿಗಳಲ್ಲಿ, ಸಾಗರದ ನೀರು, ಸಮುದ್ರದ ನೀರು, ಕೆರೆಗಳಲ್ಲಿ, ಅಂತರ್ಜಲ, ಆಕಾಶದಲ್ಲಿ ನೀರಾವಿ,ಮಂಜುಗಡ್ಡಗಳ ರೂಪದಲ್ಲಿ ಇತ್ಯಾದಿ.…
Constitutional Development of India (1773 to 1947)

ಭಾರತದಲ್ಲಿ ಸಂವಿಧಾನದ ಬೆಳವಣಿಗೆ ಮತ್ತು ವಿವಿಧ ಶಾಸನಗಳು -1773 ರಿಂದ 1950ರ ವರೆಗೆ

ಭಾರತದಲ್ಲಿ ತಮ್ಮ ಸಾಮ್ರಾಜ್ಯ ಬೆಳೆದಂತೆ ಆಡಳಿತ ವ್ಯವಸ್ಥೆಯ ಸಮಸ್ಯೆಗಳು ಬ್ರಿಟಿಷರಿಗೆ ಎದುರಾದವು, ಈಸ್ಟ ಇಂಡಿಯಾ ಕಂಪನಿಯ ಆಡಳಿತದ ಬಗ್ಗೆ ಇಂಗ್ಲೆಂಡಿನಲ್ಲೂ ಸಾಕಷ್ಟೂ ಚರ್ಚೆ, ಟೀಕೆ ಕೇಳಿ ಬರುತ್ತಿತ್ತು. ಸಾಮ್ರಾಜ್ಯ ವಿಸ್ತಾರವಾದಂತೆ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿತ್ತು. ಭಾರತೀಯರ ಬೇಡಿಕೆಗಳಿಗೂ ಸ್ಪಂದಿಸಬೇಕಾಗಿತ್ತು. ಬ್ರಿಟಿಷರು…
Mysuru Kingdom

ಮೈಸೂರು ರಾಜ್ಯಕ್ಕೆ ಸಂಬಂಧಿಸಿದ 20 ಪ್ರಮುಖ ಪ್ರಶ್ನೆಗಳು

1.ಮೈಸೂರಿನ ಒಡೆಯರ ಮನೆತನದ ಯಾವ ರಾಜ್ಯದ ಮಾಂಡಲೀಕರಾಗಿದ್ದರು?ಎ. ಮರಾಠ ಸಾಮ್ರಾಜ್ಯ           ಬಿ. ಹೈದರಾಬಾದಿನ ನಿಜಾಮಸಿ. ವಿಜಯನಗರ ಸಾಮ್ರಾಜ್ಯ     ಡಿ. ಮೊಘಲ್ ಸಾಮ್ರಾಜ್ಯ 2.ಒಡೆಯರ ಆಳ್ವಿಕೆ ಆರಂಭವಾದ ವರ್ಷ ಯಾವಾಗ?ಎ. 1399                       ಬಿ. 1610ಸಿ.…
General Knowledge Questions

ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು

1. ವಿಶ್ವದ ಒಣಗಿದ ಸ್ಥಳ# ಅಟಾಕಾಮಾ ಡಸರ್ಟ್ ಚಿಲಿ 2. ವಿಶ್ವದ ಅತಿ ಎತ್ತರದ ಜಲಪಾತ# ಏಂಜಲ್ ಫಾಲ್ಸ್ 3. ವಿಶ್ವದ ಅತಿ ದೊಡ್ಡ ಜಲಪಾತ# ಗುವಾರಾ ಫಾಲ್ಸ್ 4. ವಿಶ್ವದ ವಿಶಾಲವಾದ ಜಲಪಾತ# ಖೊನ್ ಫಾಲ್ಸ್ 5. ವಿಶ್ವದ ಅತಿದೊಡ್ಡ…
Top 10 Questions

ಡೈಲಿ TOP-10 ಪ್ರಶ್ನೆಗಳು (22-12-2023)

1. ಗೋವಾದ ಅಧಿಕೃತ ಭಾಷೆ (official language of Goa)ಯಾವುದು..?2. ಸೂರ್ಯ ಮತ್ತು ಭೂಮಿಯ ನಡುವಿನ ಅಂತರ (Distance between the Sun and the Earth) ಎಷ್ಟು?3. ಸಲಾರ್ ಜಂಗ್ ಮ್ಯೂಸಿಯಂ ( Salar Jung Museum) ಯಾವ ನಗರದಲ್ಲಿದೆ.?4.…
Science Question

ಸಾಮಾನ್ಯ ವಿಜ್ಞಾನ ಪ್ರಶ್ನೆಗಳ ಸರಣಿ – 20

#NOTE : ಉತ್ತರಗಳು ಪ್ರಶ್ನೆಗಳ ಕೊನೆಯಲ್ಲಿವೆ 1. ‘ಎರ್‍ಗೋಟಿಸಂ’ ಕಾಯಿಲೆಯು ಬರುವುದು ಇದನ್ನು ಬಳಸುವುದರಿಂದ..ಎ. ಕಲಬೆರಕೆಗೊಂಡ ಧಾನ್ಯಬಿ. ಕೊಳೆಯುತ್ತಿರುವ ತರಕಾರಿಗಳುಸಿ. ಕಲುಷಿತಗೊಮಡ ನೀರುಡಿ. ಹಳಸಿದ ಆಹಾರ 2. ಬೇರೆ ಪ್ರಾಣಿಗಳ ಮಾಂಸಕ್ಕೆ ಹೋಲಿಸಿದರೆ ಮೀನಿನ ಅನುಭೋಗವು ಆರೋಗ್ಯಕರವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಅದು…
ಡೈಲಿ TOP-10 ಪ್ರಶ್ನೆಗಳು (21-12-2023)

ಡೈಲಿ TOP-10 ಪ್ರಶ್ನೆಗಳು (21-12-2023)

1. ಗುಪ್ತ ರಾಜವಂಶದ ನಿಜವಾದ ಸ್ಥಾಪಕ (founder of the Gupta dynasty)ಯಾರು..?2. ಅದರ ಅಕ್ಷದ ಮೇಲೆ ಭೂಮಿಯ ತಿರುಗುವಿಕೆಯ ದಿಕ್ಕು ಯಾವುದು.. ?3. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನ್ನು ಯಾವ ವರ್ಷದಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು.. ?4. ವಿಶ್ವ ಪ್ರಾಣಿ ದಿನ(World…