History

History : 6ನೇ ತರಗತಿ ಸಮಾಜ ವಿಜ್ಞಾನ

History : 1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ? - 1674 ರಲ್ಲಿ.2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ? - ರಾಯಗಡದಲ್ಲಿ.3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ? -ಬೈಬಲ್ ನಲ್ಲಿ.4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ? - ಬೆತ್ಲಹೆಂ ನಲ್ಲಿ.5) 'ಬೆತ್ಲಹೆಂ'…
Fathers of Biology

Fathers of Biology : ಜೀವಶಾಸ್ತ್ರದ ವಿವಿಧ ಕ್ಷೇತ್ರಗಳ ಪಿತಾಮಹರು

Fathers of Biology 1.ಎವಲ್ಯೂಷನ್ ಪರಿಕಲ್ಪನೆಯ ಪಿತಾಮಹ - ಎಂಪೇಡೋಕಲ್ಸ್2.ಮೆಡಿಸಿನ್ ತಂದೆ - ಹಿಪ್ಪೊಕ್ರೇಟ್ಸ್3.ಬಯಾಲಜಿ ತಂದೆ, ಭ್ರೂಣಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ - ಅರಿಸ್ಟಾಟಲ್4.ಬಾಟನಿ ಮತ್ತು ಪರಿಸರವಿಜ್ಞಾನದ ತಂದೆ - ಥಿಯೋಫ್ರಾಸ್ಟಸ್5.ಅನ್ಯಾಟಮಿಯ ತಂದೆ - ಆಂಡ್ರಿಯಾಸ್ ವೆಸಲಿಯಸ್ (1514 -1564)6.ತುಲನಾತ್ಮಕ ಅಂಗರಚನಾಶಾಸ್ತ್ರದ ಪಿತಾಮಹ…
List of Indian Chief of Army Staff

ಭಾರತದ ಸೇನಾ ಮುಖ್ಯಸ್ಥರ ಪಟ್ಟಿ

✦ ಸೇನೆಯ ಮುಖ್ಯಸ್ಥರನ್ನು ಯಾರು ನೇಮಕ ಮಾಡುತ್ತಾರೆ..?ಸೇನಾ ಮುಖ್ಯಸ್ಥರನ್ನು ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ. ಭಾರತದ ರಾಷ್ಟ್ರಪತಿಗಳು ಭಾರತದ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ಅವರು ಪಡೆಗಳ ಉನ್ನತ ಹುದ್ದೆಗಳ ಎಲ್ಲಾ ನೇಮಕಾತಿಗಳನ್ನು ನಿರ್ವಹಿಸುವರು. ಹೆಚ್ಚಾಗಿ ಈ ನೇಮಕಾತಿಯನ್ನು ಹಿರಿತನ…
List of Firsts in India

List of Firsts in India : ವಿವಿಧ ಕ್ಷೇತ್ರಗಳಲ್ಲಿ ಭಾರತದ ಮೊದಲಿಗರು

List of Firsts in India 1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ▶ ಅನ್ನಾ ರಾಜನ್ ಜಾರ್ಜ್ 2) ಭಾರತದ ಪ್ರಥಮ ರಾಷ್ಟ್ರಪತಿ.▶ ಡಾ. ರಾಜೇಂದ್ರ ಪ್ರಸಾದ್. 3) ಸೇನಾ ಪಡೆಯ ಪ್ರಥಮ ಮುಖಸ್ಥ.▶ ಜನರಲ್ ಮಾಣಿಕ್ ಷಾ 4)ಭಾರತದ…
Questions Series on Constitution of India

Constitution of India : ಭಾರತ ಸಂವಿಧಾನ ಕುರಿತ TOP-20 ಪ್ರಶ್ನೆಗಳ ಸರಣಿ : ಭಾಗ -1

Constitution of India 01) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?✦ಉಚ್ಚ. 02) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.✦30 03) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?✦157. 04) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?✦ಮುಖ್ಯಮಂತ್ರಿ /…
Daily Top 10 Questions

ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07

1.ಪ್ರಥಮ ತದ್ರೂಪಿ ಮಾನವ..?2.ಇಂಡಿಯಾ ಹೌಸ್ ಎಲ್ಲಿದೆ..?3.ಅಂತರಾಷ್ಟ್ರೀಯ ಯುವ ವರ್ಷ..?4.ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ..?5.ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು..? 6.ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು..?7.ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ..?8.ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ..?9.ನೆಟ್‍ಬಾಲ್…
Major kingdoms of organisms

ಜೀವಿಗಳ ಪ್ರಮುಖ ಸಾಮ್ರಾಜ್ಯಗಳು

1.ಮೊನಿರಾ ಸಾಮ್ರಾಜ್ಯಇದು ಪ್ರೋಕ್ಯಾರಿಯೋಟ್ ಜೀವಿಗಳನ್ನು ಒಳಗೊಂಡಿದೆ.ಉದಾ- ನೀಲಿ ಶೈವಲ ಮತ್ತು ಬ್ಯಾಕ್ಟಿರೀಯಾಗಳು 2.ಪ್ರೊಟಿಸ್ಟ ಸಾಮ್ರಾಜ್ಯಉದಾ – ಏಕಕೋಶ ಶೈವಲಗಳು, ಪ್ರೋಟೋಜೋವಾ(ಏಕಕೋಶ ಜೀವಿಗಳು , ಆದಿಜೀವಿಗಳು) 3.ಮೈಕೋಟಾ ಸಾಮ್ರಾಜ್ಯಇದು ಶೀಲಿಂಧ್ರಗಳ ಸಾಮ್ರಾಜ್ಯವಾಗಿದೆ. ಉದಾ- ಯೀಸ್ಟ್, ಅಣಬೆ, ನಾಯಿಕೊಡೆ 4.ಸಸ್ಯಸಾಮ್ರಾಜ್ಯಇದು ಎಲ್ಲ ಹಸಿರು ಸಸ್ಯಗಳನ್ನು…
Important facts to know about Karnataka

ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು

✦ ರಾಜ್ಯಪಕ್ಷಿ – ‘ ದಾಸ ಮಗರೆ’(ಇಂಡಿಯನ್ ರೋಲರ್)✦ ರಾಜ್ಯ ಪ್ರಾಣಿ – ಆನೆ.✦ ರಾಜ್ಯ ವೃಕ್ಷ – ಶ್ರೀಗಂಧ.✦ ರಾಜ್ಯಪುಷ್ಪ – ಕಮಲ✦ ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)✦ ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ✦ ಗಂಡಭೇರುಂಡ…
Human Body Structure

ಮಾನವನ ದೇಹ ರಚನೆ : ಸಂಕ್ಷಿಪ್ತ ಮಾಹಿತಿ

ಮಾನವನ ದೇಹ ವಿವಿಧ ಅಂಗಗಳು ಮತ್ತು ಅಂಗವ್ಯೂಹಗಳಿಂದ ರಚಿತವಾಗಿದೆ. ಇದು ಕೋಟಿಗಟ್ಟಲೆ ಜೀವಕೋಶಗಳಿಂದ ರಚಿಸಲ್ಪಟ್ಟಿವೆ. 1.ಶ್ವಾಸಕಾಂಗವ್ಯೂಹ✦ಶ್ವಾಸನಾಳ , ಶ್ವಾಸಕೋಶ, ಮತ್ತು ವಾಯುಕೋಶಗಳು ಶ್ವಾಸಾಂಗವ್ಯೂದ ಅಂಗಗಳಾಗಿವೆ.✦ವಾಯುವು ಶ್ವಾಸನಾಳ ಮತ್ತು ಬ್ರಾಂಕಿಯೋಲ್‍ಗಳ ಮೂಲಕ ಶ್ವಾಸಕೋಶಕ್ಕೆ ಹೋಗುತ್ತದೆ. 2.ಅಸ್ಥಿಪಂಜರ✦ಅಸ್ಥಿಪಂಜರವು ದೇಹಕ್ಕೆ ಒಂದು ಆಕಾರವನ್ನು ಕೊಡುತ್ತದೆ,.✦ತಲೆ ಬುರುಡೆಯು…
Major crops grown in India

ಭಾರತದ ಪ್ರಮುಖ ಬೆಳೆಗಳ ಕುರಿತ ಮಾಹಿತಿ

ಭಾರತದಲ್ಲಿ ಬೆಳೆಗಳನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ.1.ಆಹಾರದ ಬೆಳೆಗಳು2.ವಾಣಿಜ್ಯ ಬೆಳೆಗಳು1.ಆಹಾರದ ಬೆಳೆಗಳು✦ ಪ್ರಮುಖ ಆಹಾರ ಬೆಳೆಗಳೆಂದರೆ- ಭತ್ತ, ಗೋಧಿ,ರಾಗಿ, ಜೋಳ, ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು. ಭತ್ತ -✦ಭತ್ತವು ಭಾರತದ ಜನರ ಪ್ರಮುಖ ಆಹಾರ ಧಾನ್ಯವಾಗಿದೆ.✦ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು…