Geography of Karnataka : ಕರ್ನಾಟಕದ ಭೌಗೋಳಿಕ ಸನ್ನಿವೇಶ

Geography of Karnataka : ಕರ್ನಾಟಕದ ಭೌಗೋಳಿಕ ಸನ್ನಿವೇಶ

Geography of Karnataka : ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ. ಕರ್ನಾಟಕವು ಭಾರತದ ನೈರುತ್ಯ ಭಾಗದಲ್ಲಿದೆ. ಭಾರತದ ರಾಜ್ಯಗಳಲ್ಲಿ ಇದು 8 ನೇಯ ದೊಡ್ಡ ರಾಜ್ಯವಾಗಿದೆ. ಇದು 11 ಡಿಗ್ರಿ ಮತ್ತು 18 ಡಿಗ್ರಿ…
Major crops grown in India

ಭಾರತದ ಪ್ರಮುಖ ಬೆಳೆಗಳ ಕುರಿತ ಮಾಹಿತಿ

ಭಾರತದಲ್ಲಿ ಬೆಳೆಗಳನ್ನು ಎರಡು ವಿಧಗಳಾಗಿ ವಿಂಗಡಿಸಿದ್ದಾರೆ.1.ಆಹಾರದ ಬೆಳೆಗಳು2.ವಾಣಿಜ್ಯ ಬೆಳೆಗಳು1.ಆಹಾರದ ಬೆಳೆಗಳು✦ ಪ್ರಮುಖ ಆಹಾರ ಬೆಳೆಗಳೆಂದರೆ- ಭತ್ತ, ಗೋಧಿ,ರಾಗಿ, ಜೋಳ, ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು. ಭತ್ತ -✦ಭತ್ತವು ಭಾರತದ ಜನರ ಪ್ರಮುಖ ಆಹಾರ ಧಾನ್ಯವಾಗಿದೆ.✦ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚು ಭತ್ತದ ಕ್ಷೇತ್ರವನ್ನು…
How was earth born

ಭೂಮಿ ಹುಟ್ಟಿದ್ದು ಹೇಗೆ…?

ಇತ್ತೀಚೆಗೆ ಭೂಮಿಯ ಸಾವಿನ ಸುದ್ದಿ ಪ್ರಪಂಚದಾದ್ಯಂತ ಹರಿದಾಡತೊಡಗಿದೆ. ಭೂಮಿಗೂ ಸಾವಿದೆಯಾ? ಙes! ಖಂಡಿತ ಇದೆ. ಎನ್ನುತಾರೆ ವಿಜ್ಞಾನಿಗಳು. ಅದರೆ ಪ್ರಕ್ಞರತಿ ತನ್ನ ರಹಸ್ಯವನ್ನು ಯಾರಿಗು ಯಾವ ವಿಜ್ಞಾನಿಗೂ ಬಿಟ್ಟುಕೊಟ್ಟಿಲ್ಲ. ಎಷ್ಟೋ ಧರ್ಮಗುರುಗಳು, ಧರ್ಮಗ್ರಂಥಗಳು ಭೂಮಿಯ ಅಂತ್ಯವನ್ನು ಸರಿ ಹೆಳುತ್ತಿವೆಯೆಂಬ ಚರ್ಚೆಗಳು ನಡೆಯುತ್ತಿವೆ.ಇನ್ನೂ…
Questions on Lakes

ಸರೋವರಗಳ ಕುರಿತ ಪ್ರಮುಖ ಪ್ರಶ್ನೆಗಳು

1.ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?✦ಕ್ಯಾಸ್ಪಿಯನ್ ಸರೋವರ 2.ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?✦ಸುಪೀರಿಯರ್ ಸರೋವರ 3.ಭಾರತದ ಅತಿ ದೊಡ್ಡ ಸರೋವರ ಯಾವುದು?✦ಚಿಲ್ಕಾ ಸರೋವರ. 4.ಭಾರತದ ಎರಡು ಪ್ರಸಿದ್ಧ ಉಪ್ಪು ನೀರಿನ ಸರೋವರಗಳು ಯಾವುವು?✦ಚಿಲ್ಕಾ ಮತ್ತು ಪುಲಿಕಾಟ್ 5.ಸರೋವರಗಳ…