Specialties from Districts of Karnataka

ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಅವುಗಳ ಅನ್ವರ್ಥನಾಮಗಳು

✦  ರೇಷ್ಮೇ ನಗರ -ರಾಮನಗರ✦ ಬ್ಯಾಂಕಗಳ ತೊಟ್ಟಿಲು -ದಕ್ಷಿಣ ಕನ್ನಡ✦ ಕರ್ನಾಟಕದ ದಂಡಿ - ಅಂಕೋಲಾ✦ ಸಿಲಿಕಾನ್ ಸಿಟಿ - ಬೆಂಗಳೂರು✦ ಜೈನರ ಕಾಶಿ - ಮೂಡಬಿದಿರೆ✦ ದೇವಾಲಯಗಳ ಚಕ್ರವರ್ತಿ - ಇಟಗಿಯ ಮಹಾದೇವ ದೇವಾಲಯ✦ ಉದ್ಯಾನ ನಗರಿ - ಬೆಂಗಳೂರು…
ಪ್ರಪಂಚದ ಅತಿ ದೊಡ್ಡ ಸಂಗತಿಗಳು

ಪ್ರಪಂಚದ ಅತಿ ದೊಡ್ಡ ಸಂಗತಿಗಳು

1) ಅತಿದೊಡ್ಡ ಸಮುದ್ರ - ದ.ಚೀನಾ ಸಮುದ್ರ2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್3) ಅತಿದೊಡ್ಡ ನದಿ - ಅಮೇಜಾನ್4) ಅತಿದೊಡ್ಡ ಖಂಡ - ಏಷ್ಯಾ5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್6) ಅತಿದೊಡ್ಡ ಮರಭೂಮಿ - ಸಹರಾ7) ಅತಿದೊಡ್ಡ ದೇಶ -…
Top 10 Questions

ಡೈಲಿ TOP-10 ಪ್ರಶ್ನೆಗಳು (11-01-2024)

1. ಸಂಸ್ಕೃತ ಭಾಷೆಯಲ್ಲಿನ ಮೊದಲ ಶಾಸನ ಯಾವುದು..?2. ರೇಲ್ವೆ ಪಿತಾಮಹ ಎನಿಸಿಕೊಂಡವರು ಯಾರು..?3. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಪ್ರಥಮ ಮಹಿಳೆ ಯಾರು..?4. ಎ.ಕೆ. 47 ಬಂದೂಕು ಸಂಶೋಧಿಸಲ್ಪಟ್ಟ ದೇಶ ಯಾವುದು..? 5. ಭಾರತದ ದೊಡ್ಡ ರಾಜ್ಯ ಯಾವುದು ..? 6. ಭಾರತದ…
ಪ್ರಮುಖ ಗ್ರಂಥಗಳು ಮತ್ತು ರಚನಕಾರರು – Famous Books and Authors

ಪ್ರಮುಖ ಗ್ರಂಥಗಳು ಮತ್ತು ರಚನಕಾರರು – Famous Books and Authors

✦ ಅಷ್ಟಾಧ್ಯಾಯ- ಪಾಣಿನಿ✦ ಅಭಿದಮ್ಮ ಕೋಶ- ವಸುಭಂದ✦ ಬುದ್ದಚರಿತ,ಸೂತ್ರಲಂಕಾರ- ಅಶ್ವಘೋಷ✦ ಮುದ್ರಾರಾಕ್ಷಸ- ವಿಶಾಖದತ್ತ✦ ಅರ್ಥಶಾಸ್ತ್ರ- ಚಾಣಕ್ಯ✦ ಮಹಾಭಾಷ್ಯ- ಪತಂಜಲಿ✦ ಸ್ವಪ್ನ ವಾಸವದತ್ತಂ- ಭಾಸ✦ ನಾಗನಂದ,ರತ್ನಾವಳಿ,ಪ್ರೀಯದರ್ಶಿಕ- ಹರ್ಷ✦ ಕಾದಂಬರಿ,ಹರ್ಷ ಚರಿತೆ- ಬಾಣಭಟ್ಟ✦ ರಾಜತರಂಗಿಣಿ-ಕಲ್ಹಣ ✦ ವಿಕ್ರಮಾಂಕದೇವ ಚರಿತೆ- ಬಿಲ್ಜಣ✦ ಕುಮಾರಪಾಲಚರಿತ- ಹೇಮಚಂದ್ರ✦ ಗಾಥಾಸಪ್ತಶತಿ-…
Veer Bal Diwas

‘ವೀರ್ ಬಾಲ್ ದಿವಸ್’ ಆಚರಣೆ ವಿಶೇಷತೆ ಏನು..? ಇತಿಹಾಸ ಏನು..?

2022ರಿಂದ ದೇಶದಲ್ಲಿ ಈ ದಿನವನ್ನು ವೀರ್ ಬಾಲ್ ದಿವಸ್ (ವೀರ ಮಕ್ಕಳ ದಿನ- Veer Bal Diwas) ಎಂದು ಆಚರಿಸಲಾಗುತ್ತದೆ. ವೀರ್ ಬಾಲ್ ದಿವಸ್ ಎಂದರೇನು, ಅದರ ಇತಿಹಾಸವೇನು ಮತ್ತು ಅದರ ಪ್ರಾಮುಖ್ಯತೆ ಏನು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಈ…
Kannada Adverbs

ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ

👉 ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ👉 ಹಿತ್ತಲ ಗಿಡ ಮದ್ದಲ್ಲ.👉 ಮಾಡಿದ್ದುಣ್ಣೋ ಮಹರಾಯ.👉 ಕೈ ಕೆಸರಾದರೆ ಬಾಯಿ ಮೊಸರು.👉 ಹಾಸಿಗೆ ಇದ್ದಷ್ತು ಕಾಲು ಚಾಚು.👉 ಅ0ಗೈ ಹುಣ್ಣಿಗೆ ಕನ್ನಡಿ ಬೇಕೆ.👉 ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ0ತೆ.👉 ಎತ್ತೆಗೆ ಜ್ವರ…
General Knowledge Questions

ಸಾಮಾನ್ಯ ಜ್ಞಾನದ ಪ್ರಮುಖ ಪ್ರಶ್ನೆಗಳು

1. ವಿಶ್ವದ ಒಣಗಿದ ಸ್ಥಳ# ಅಟಾಕಾಮಾ ಡಸರ್ಟ್ ಚಿಲಿ 2. ವಿಶ್ವದ ಅತಿ ಎತ್ತರದ ಜಲಪಾತ# ಏಂಜಲ್ ಫಾಲ್ಸ್ 3. ವಿಶ್ವದ ಅತಿ ದೊಡ್ಡ ಜಲಪಾತ# ಗುವಾರಾ ಫಾಲ್ಸ್ 4. ವಿಶ್ವದ ವಿಶಾಲವಾದ ಜಲಪಾತ# ಖೊನ್ ಫಾಲ್ಸ್ 5. ವಿಶ್ವದ ಅತಿದೊಡ್ಡ…
Adi Shankaracharya, Madhvacharya and Ramanuja

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

1.ಶಂಕರಾಚಾರ್ಯರು*   ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.*   ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ಸ್ವೀಕರಿಸಿದರು.*   ಶಂಕರರು “ಅದ್ವೈತ” ಸಿದ್ದಾಂತವನ್ನು ಮಂಡಿಸಿದ್ದರು. ಈ…
Top 10 Questions

ಡೈಲಿ TOP-10 ಪ್ರಶ್ನೆಗಳು (22-12-2023)

1. ಗೋವಾದ ಅಧಿಕೃತ ಭಾಷೆ (official language of Goa)ಯಾವುದು..?2. ಸೂರ್ಯ ಮತ್ತು ಭೂಮಿಯ ನಡುವಿನ ಅಂತರ (Distance between the Sun and the Earth) ಎಷ್ಟು?3. ಸಲಾರ್ ಜಂಗ್ ಮ್ಯೂಸಿಯಂ ( Salar Jung Museum) ಯಾವ ನಗರದಲ್ಲಿದೆ.?4.…
ಕನ್ನಡ ಇತಿಹಾಸದ ಮೇಲೆ ಬೆಳಕು ಚೆಲ್ಲುವ ತಾಳಗುಂದ ಉತ್ಖನನ

ಕನ್ನಡ ಇತಿಹಾಸದ ಮೇಲೆ ಬೆಳಕು ಚೆಲ್ಲುವ ತಾಳಗುಂದ ಉತ್ಖನನ

ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ವದ ಉತ್ಖನನ ಮತ್ತು ಸಂಶೋಧನೆ ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಆರಂಭವಾಗಲಿದೆ. ಭಾರತ ಪುರಾತತ್ವ ಸರ್ವೆ(ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾ-ಎಎಸ್‍ಐ) ಇಲಾಖೆ ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯ…