Questions on Lakes

ಸರೋವರಗಳ ಕುರಿತ ಪ್ರಮುಖ ಪ್ರಶ್ನೆಗಳು

1.ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?✦ಕ್ಯಾಸ್ಪಿಯನ್ ಸರೋವರ 2.ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?✦ಸುಪೀರಿಯರ್ ಸರೋವರ 3.ಭಾರತದ ಅತಿ ದೊಡ್ಡ ಸರೋವರ ಯಾವುದು?✦ಚಿಲ್ಕಾ ಸರೋವರ. 4.ಭಾರತದ ಎರಡು ಪ್ರಸಿದ್ಧ ಉಪ್ಪು ನೀರಿನ ಸರೋವರಗಳು ಯಾವುವು?✦ಚಿಲ್ಕಾ ಮತ್ತು ಪುಲಿಕಾಟ್ 5.ಸರೋವರಗಳ…
Adi Shankaracharya, Madhvacharya and Ramanuja

ಶಂಕರಾಚಾರ್ಯರು, ರಾಮಾನುಜಾಚಾರ್ಯ, ಮಧ್ವಾಚಾರ್ಯರು

1.ಶಂಕರಾಚಾರ್ಯರು✦ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.✦ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ ಉಪದೇಶವಾಗಿ ಸನ್ಯಾಸ ಸ್ವೀಕರಿಸಿದರು.✦ಶಂಕರರು “ಅದ್ವೈತ” ಸಿದ್ದಾಂತವನ್ನು ಮಂಡಿಸಿದ್ದರು. ಈ ಸಿದ್ದಾಂತವನ್ನು ಬೋಧಿಸಲು ಭಾರತದಾದ್ಯಂತ…
Municipal Corporations in Karnataka

ಕರ್ನಾಟಕದ ಮಹಾನಗರ ಪಾಲಿಕೆಗಳು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ 2 ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ 1 ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ 3 ಲಕ್ಷ ಜನಸಂಖ್ಯೆ ಇರಬೇಕು.…
ಜಿ.ಪಿ.ರಾಜರತ್ನಂ ಬಗ್ಗೆ ನಿಮಗೆಷ್ಟು ಗೊತ್ತು..?

ಜಿ.ಪಿ.ರಾಜರತ್ನಂ ಬಗ್ಗೆ ನಿಮಗೆಷ್ಟು ಗೊತ್ತು..?

ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ ಈ ಪದ್ಯ ಅನೇಕ ದಶಕಗಳು ಕಳೆದರೂ ನಾಲಿಗೆ ಮೇಲೆ ಇಂದಿಗೂ ನಲಿದಾಡುತ್ತಿದೆ. ಅದೇ ರೀತಿ ನರಕಕ್ಕಿಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲೆಸಿ ಹಾಕಿದರೂ ಮೂಗಿನಲ್ ಕನ್ನಡ ಪದವಾಡ್ತೀನಿ ನನ್ನ ಮನಸಾ ನೀ… ಕಾಣೆ……
Impeachment

‘ಮಹಾಭಿಯೋಗ’ ಎಂದರೇನು..?

ಅನುಚ್ಛೇದ 124 ರ ಉಪಖಂಡ(4) ರಲ್ಲಿ ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯಮೂರ್ತಿಗಳ ಪದಚ್ಯುತಿ ಅಥವಾ 'ಮಹಾಭಿಯೋಗದ' ಬಗ್ಗೆ ಹೇಳಲಾಗಿದೆ. ಮುಖ್ಯನ್ಯಾಯಮೂರ್ತಿ ಹಾಗೂ ಇತರೆ ನ್ಯಾಯ ಮೂರ್ತಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ದುರ್ವರ್ತನೆ ಮಾಡಿದರೇ , ಭ್ರಷ್ಟಾಚಾರದಲ್ಲಿ ಭಾಗಿಯಾದರೆ, ಕರ್ತವ್ಯ ನಿರ್ವಹಣೆಯಲ್ಲಿ…
World Heritage Sites of India

ಭಾರತದ ವಿಶ್ವ ಪರಂಪರೆಯ ತಾಣಗಳು

1.ತಾಜ್ ಮಹಲ್ - ಉತ್ತರ ಪ್ರದೇಶ [1983]2.ಆಗ್ರಾ ಕೋಟೆ - ಉತ್ತರ ಪ್ರದೇಶ [1983]3.ಅಜಂತಾ ಗುಹೆಗಳು - ಮಹಾರಾಷ್ಟ್ರ [1983]4.ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]5.ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984] 6.ಮಹಾಬಲಿಪುರಮ್- ತಮಿಳಿನಾಡು ಸ್ಮಾರಕ ಗುಂಪು [1984]7.ಕಾಜಿರಂಗಾ ರಾಷ್ಟ್ರೀಯ…
Chikka Devaraja Wodeyar

ಚಿಕ್ಕದೇವರಾಜ ಒಡೆಯರು (ಕ್ರಿ.ಶ.1673-1704)

✦   ಇವರು ಮೈಸೂರಿನ ಸುಪ್ರಸಿದ್ಧ ದೊರೆಗಳಲ್ಲಿ ಒಬ್ಬರಾಗಿದ್ದರು.✦  ಚಿಕ್ಕದೇವರಾಜ ಒಡೆಯರು ಉತ್ತಮ ಆಡಳಿತಗಾರರಾಗಿದ್ದರು.✦   ಅವರು ಆಡಳಿತವನ್ನು ವ್ಯವಸ್ಥೆಗೊಳಿಸಿ, ಅಠಾರ ಕಛೇರಿಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.✦   ಪತ್ರ ವ್ಯವಹಾರಕ್ಕೆ ಸುವ್ಯವಸ್ಥೆ ಏರ್ಪಡಿಸಿ “ಅಂಚೆ” ಇಲಾಖೆಯನ್ನು ಆರಂಭಿಸಿದರು.✦…
General Knowledge Questions For all Competitive Exams

40 ಸಾಮಾನ್ಯ ಜ್ಞಾನ ಪ್ರಶ್ನೆಗಳು : ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?✦   132) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?✦   5273) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?✦    ಗ್ರೀಕ್4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"ಎಷ್ಟು?✦    265) "ರಾಷ್ಟ್ರೀಯ ವಿಜ್ಞಾನ…
Important information related to Biology

ಜೀವಶಾಸ್ತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ

✦ ಮೂಳೆಗಳ ಸಂಖ್ಯೆ - 206✦ ಸ್ನಾಯುಗಳ ಸಂಖ್ಯೆ - 639✦ ಮೂತ್ರಪಿಂಡಗಳ ಸಂಖ್ಯೆ - 2✦ ಹಾಲು ಹಲ್ಲುಗಳ ಸಂಖ್ಯೆ - 20✦ ಪಕ್ಕೆಲುಬುಗಳ ಸಂಖ್ಯೆ - 24 (12 ಜೋಡಿಗಳು)✦ ಹೃದಯದ ಕೋಣೆಗಳ ಸಂಖ್ಯೆ - 4✦ ದೊಡ್ಡ…
General Questions About Metals

ಲೋಹಗಳಿಗೆ ಸಂಬಂಧಿಸಿದ 35 ಸಾಮಾನ್ಯ ಪ್ರಶ್ನೆಗಳು

1.  ಎಲೆಕ್ಟ್ರಾನ್‍ಗಳನ್ನು ಬಿಟ್ಟು ಕೊಡುವ ಗುಣವುಳ್ಳ ಧಾತುಗಳು ಯಾವುದು?•  ಲೋಹಗಳು2.  ಚಾಕುವಿನಿಂದ ಕತ್ತರಿಸಿವಷ್ಟು ಮೃದುವಾದ ಲೋಹ ಯಾವುದು?•  ಸೋಡಿಯಂ3. ಪತ್ರಶೀಲತ್ವ ಮತ್ತು ತಾಂತವತೆ ಇಲ್ಲ ಲೋಹಗಳು ಯಾವುವು?•  ಸತು ಮತ್ತು ಕ್ಷಾರ ಲೋಹಗಳು4. ರಾಜ ಲೋಹ ಯಾವುದು?•  ಚಿನ್ನ5. ಭೂಮಿಯಲ್ಲಿ ಶುದ್ಧ…