acids and bases

ಆಮ್ಲಗಳು ಮತ್ತು ಪ್ರತ್ಯಾಮ್ಲಗಳ ಗುಣಗಳು ಮತ್ತು ಉಪಯೋಗಗಳು

✦ಆಕ್ಸೈಡ್‍ಗಳು -   ಬೇರೆ ಬೇರೆ ಮೂಲವಸ್ತುಗಳು ಆಮ್ಲಜನಕದೊಂದಿಗೆ ಸಂಯೋಗ ಹೊಂದಿ ಉತ್ಪತ್ತಿಯಾಗುವ ಸಂಯುಕ್ತಗಳಿಗೆ “ ಆಕ್ಸೈಡ್”ಗಳು ಎನ್ನುವರು.✦ಆಮ್ಲಜನಕವು ಅಲೋಹಗಳೊಂದಿಗೆ ವರ್ತಿಸಿ ಉತ್ಪತ್ತಿ ಮಾಡುವ ಆಕ್ಸೈಡ್‍ಗಳನ್ನು “ಆಮ್ಲೀಯ ಆಕ್ಸೈಡ್” ಗಳು ಎನ್ನುವರುಉದಾ- ಗಂಧಕದ ಡೈ ಆಕ್ಸೈಡ್, ಇಂಗಾಲದ ಡೈ ಆಕ್ಸೈಡ್ ಇತ್ಯಾದಿ.✦ ಆಮ್ಲೀಯ…
Atomic Bombings of Hiroshima and Nagasaki

ಹಿರೋಶಿಮಾ-ನಾಗಾಸಾಕಿ ಅಣುಬಾಂಬ್ ದುರಂತ ಕಥೆ

ಸೂರ್ಯ ಉದಯಿಸುವ ನಾಡೆಂದು ಖ್ಯಾತವಾದ ಜಪಾನ್ ದೇಶವು ಅನೇಕ ದುರಂತಗಳಿಗೆ ಸಾಕ್ಷಿಯಾಗಿದೆ. ಆದರೂ ಜಪಾನ್ ಪ್ರಕೃತಿ ವಿಕೋಪಗಳನ್ನು ನಿಭಾಯಿಸುತ್ತಾ ಮಾಡುತ್ತಾ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಆದರೆ 1945 ಆಗಸ್ಟ್ 6, ಆಗಸ್ಟ್ 9ರಲ್ಲಿನಡೆದ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ನಡೆದ ಪರಮಾಣು ದಾಳಿ…
words that came to Kannada from different languages

ಅನ್ಯಭಾಷಾ ಪದಗಳು ( ವಿವಿಧ ಭಾಷೆಗಳಿಂದ ಕನ್ನಡಕ್ಕೆ ಬಂದ ಪದಗಳ ಪಟ್ಟಿ)

ಕನ್ನಡ ಭಾಷೆಗೆ ಹಲವಾರು ಭಾಷೆಗಳಿಂದ ಪದಗಳು ಬಂದಿವೆ. ಬಂದ ಪದಗಳು ಕನ್ನಡ ಭಾಷೆಯೊಂದಿಗೆ ಬೆರೆತುಕೊಂಡು ಕನ್ನಡತನವನ್ನು ಯಥೇಚ್ಚವಾಗಿ ಸಂಸ್ಕೃತದಿಂದ ಪದಗಳು ಬಂದಿವೆ. ಅನ್ಯಭಾಷೆಯಿಂದ ಅನೃಭಾಷಾ ಪದಗಳು ಮೈಗೂಡಿಸಿಕೊಂಡಿವೆ. ಅನ್ಯಭಾಷೆಯಿಂದ ಬಂದ ಪದಗಳು ಎಂದು ಗುರುತಿಸಲಾರದಷ್ಟು ಕನ್ನಡೀಕರಣ ಹೊಂದಿರುವ ಪದಗಳ ಮೇಲೆ ಪ್ರತಿ…
Word Installing and Removing Word

ಕಂಪ್ಯೂಟರ್ ಜ್ಞಾನ : ಮೈಕ್ರೋಸಾಫ್ಟ್ ವರ್ಡ್ (ಭಾಗ-1)

ಮೈಕ್ರೋಸಾಫ್ಟ್ ವರ್ಡ್‌ ಎನ್ನುವುದು ವೃತ್ತಿಪರ ಗುಣಮಟ್ಟದ ಪಠ್ಯ ರೂಪದ ದಸ್ತಾವೇಜುಗಳನ್ನು (Text Document) ಕಂಪ್ಯೂಟರ್‌ ಮೂಲಕ ಸಿದ್ಧ ಪಡಿಸಲು ನೆರವಾಗುವ ಒಂದು ತಂತ್ರಾಂಶ ಪ್ರೋಗ್ರಾಂ. ಇದರ ಮೂಲಕ ಅಕ್ಷರ ಮತ್ತು ಅಂಕಿಗಳಿರುವ ಪಠ್ಯರೂಪದ ದಸ್ತಾವೇಜನ್ನು ಕಂಪ್ಯೂಟರ್‌ನಲ್ಲಿ ಟೈಪು ಮಾಡಬಹುದು, ಅದರಲ್ಲಿರುವ ತಪ್ಪುಗಳನ್ನು…
Human Rights and their Implementation

ಮಾನವ ಹಕ್ಕುಗಳು ಮತ್ತು ಅವುಗಳ ಅನುಷ್ಠಾನ : (Human Rights and their Implementation)

✦ಒಬ್ಬ ಪ್ರಜೆಗೆ ಸಂವಿಧಾನದಲ್ಲಿ ಕೊಡ ಮಾಡಲ್ಪಟ್ಟ ಬದುಕುವ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯ ಹಕ್ಕು ಇದಕ್ಕೆ ಮಾನವ ಹಕ್ಕು ಎನ್ನುತ್ತಾರೆ. ಉದಾಹರಣೆಗೆ ಒಬ್ಬ ಪ್ರಜೆಗೆ ಇರುವಂತಹ ವಾಕ್ ಸ್ವಾತಂತ್ರ್ಯ. ಇದು ಸಂವಿಧಾನದಲ್ಲಿ ಒಬ್ಬ ಪ್ರಜೆಗೆ ಇರುವ ಮಾನವ…
What is HTTP

ಕಂಪ್ಯೂಟರ್ ಜ್ಞಾನ : http ಎಂದರೇನು..?

ಸಾಮಾನ್ಯವಾಗಿ ನೀವು ಇಂಟರ್ನೆಟ್ ಬಳಸುವಾಗ ಯಾವುದೇ ಬ್ರೌಸರ್ ನಲ್ಲಿ ಯಾವುದ್ದಾದರೊಂದು ವೆಬ್ಸೈಟ್ ಓಪನ್ ಮಾಡಿದಾಗ ಮೇಲಿನ ಲಿಂಕ್ ಬಾರ್ ನಲ್ಲಿ http ಯಿಂದ ಪ್ರಾರಂಭವಾಗುತ್ತೆ. ಹಾಗಾದರೆ ಈ ಎಂದರೇನು ? ಇದು ಹೇಗೆ ಬಳಕೆಯಾಗುತ್ತೆ..? ಎನ್ನುವ ಪ್ರಶ್ನಿಗಳಿಗೆ ಇಲ್ಲಿದೆ ನೋಡಿ ಉತ್ತರ.…
Advent of Europeans In India

ಭಾರತಕ್ಕೆ ಯುರೋಪಿಯನ್ನರ ಆಗಮನ : ಪ್ರಮುಖ ಪ್ರಶ್ನೆಗಳು

1.ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಯುರೋಪಿಯನ್ನರನ್ನು ಹೆಸರಿಸಿ.✦ಪೋರ್ಚುಗೀಸರು, ಡಚ್ಚರು, ಇಂಗ್ಲಿಷರು, ಮತ್ತು ಫ್ರೇಂಚರು 2.ಭಾರತ ಮತ್ತು ಯುರೋಪಗಳ ನಡುವಣ ವ್ಯಾಪಾರದ ಪ್ರಮುಖ ಕೇಂದ್ರ ಯಾವುದು?✦“ಕಾನ್ಸ್ಟಾಂಟಿನೋಪಲ್ ನಗರ”ವು ಭಾರತ ಮತ್ತು ಯುರೋಪ್ ನಡುವಣದ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. 3.ಭಾರತ ಮತ್ತು ಯುರೋಪ್ನ ನಡುವೆ ಮಧ್ಯಯುಗದಲ್ಲಿ…
Carnatic Wars

ಕರ್ನಾಟಿಕ್ ಯುದ್ಧಗಳು

1.ಮೊದಲನೆಯ ಕರ್ನಾಟಿಕ್ ಯುದ್ಧ(1746-48)ಯುರೋಪಿನಲ್ಲಿ ಆಸ್ಟ್ರಿಯಾ ಉತ್ತರಾಧಿಕಾರದ ಯುದ್ದವು 1740ರಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ನಡೆಯಿತು. ಯುರೋಪಿನಲ್ಲಿ ಆದ ಈ ಯುದ್ಧಗಳು ಭಾರತದಲ್ಲೂ ಪ್ರಭಾವ ಬೀರಿದವು. ನೌಕಾಬಲದಲ್ಲಿ ಪ್ರಬಲರಾದ ಇಂಗ್ಲಿಷರು ಹಿಂದೂ ಮಹಾಸಾಗರದಲ್ಲಿ ಫ್ರೆಂಚರ ಹಡಗುಗಳನ್ನು ನಾಶಪಡಿಸಿದರು. ಆಗ ಫ್ರೆಂಚ್ ಗವರ್ನರ್ ಆಗಿದ್ದ “ಡೂಪ್ಲೆ”ಯು…
Vedas and Vedic Civilization

ವೇದಗಳು ಮತ್ತು ವೇದ ಕಾಲದ ನಾಗರಿಕತೆ

* ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಪ್ರಚಲಿತವಿದ್ದ ಮತ್ತೊಂದು ಪ್ರಬುದ್ಧ ಜೀವನ ಕ್ರಮವೇ ವೇದಕಾಲದ ನಾಗರಿಕತೆಯಾಗಿದೆ.* ಇದರ ಕರ್ತೃಗಳು “ಆರ್ಯರು” ಎಂದು ಹೇಳಲಾಗಿದೆ. ಆದರೆ ಆರ್ಯರು ಎಂಬುದು ಜನಾಂಗವಾಚಕ ಶಬ್ದವಲ್ಲ. ಕೇವಲ ಗೌರವ ಸೂಚಕ ಶಬ್ದ ಎಂಬ ಅಭಿಪ್ರಾಯವು ಇದೆ.* ಇವರು…
Questions on Water

ನೀರಿನ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಬಹುದಾದ ಸಂಭವನೀಯ ಪ್ರಶ್ನೆಗಳು

1.ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕಶಕ್ತಿ ಇರುವ ವಸ್ತು ಯಾವುದು?✦ ನೀರು 2.ನಿಸರ್ಗದಲ್ಲಿ ದೊರೆಯುವ ಶುದ್ಧನೀರು ಯಾವುದು?✦ ಮಳೆ ನೀರು 3.ನೀರಿನ ರೂಪಗಳು ಯಾವುವು?✦ ಬಾವಿಗಳಲ್ಲಿ, ನದಿಗಳಲ್ಲಿ, ಸಾಗರದ ನೀರು, ಸಮುದ್ರದ ನೀರು, ಕೆರೆಗಳಲ್ಲಿ, ಅಂತರ್ಜಲ, ಆಕಾಶದಲ್ಲಿ ನೀರಾವಿ,ಮಂಜುಗಡ್ಡಗಳ ರೂಪದಲ್ಲಿ ಇತ್ಯಾದಿ.…