First Female in India

ಮೊದಲ ಭಾರತೀಯ ಮಹಿಳಾ ಸಾಧಕರು

1) ಮಿಸ್ ವರ್ಲ್ಡ್ ಆಗಲು ಪ್ರಥಮ ಮಹಿಳೆ - ರೀಟಾ ಫರಿಯಾ2) ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಮಹಿಳಾ ನ್ಯಾಯಾಧೀಶರು - ಶ್ರೀಮತಿ ಮೀರಾ ಸಾಹಿಬ್ ಫಾತಿಮಾ ಬೀಬಿ2) ಮೊದಲ ಮಹಿಳಾ ರಾಯಭಾರಿ - ಮಿಸ್ ಸಿ ಬಿ ಮುಥಮ್ಮಾ3) ಮುಕ್ತ ಭಾರತದ ರಾಜ್ಯ ಮಹಿಳಾ ಗವರ್ನರ್ - ಶ್ರೀಮತಿ ಸರೋಜಿನಿ ನಾಯ್ಡು3) ರಾಜ್ಯ ವಿಧಾನಸಭೆಯ ಮೊದಲ…