Military Strength Ranking

2024ರ ಜಾಗತಿಕ ಫೈರ್‌ಪವರ್ ಪಟ್ಟಿ ಬಿಡುಗಡೆ, 4ನೇ ಸ್ಥಾನದಲ್ಲಿ ಭಾರತದ ಮಿಲಿಟರಿ ಶಕ್ತಿ

ಗ್ಲೋಬಲ್ ಫೈರ್‌ಪವರ್ ಶ್ರೇಯಾಂಕ(The Global Firepower’s Military Strength Rankings for 2024)ವನ್ನು ಬಿಡುಗಡೆ ಮಾಡಿದ್ದು, ಈ ಶ್ರೇಯಾಂಕದಲ್ಲಿ ಮಿಲಿಟರಿ ಶಕ್ತಿಯ ವಿಷಯದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಪರಿಗಣಿಸಲಾಗಿದೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಗಳ (Most…