ಟಿಇಟಿ ಪರೀಕ್ಷೆಗಳಿಗಾಗಿ : ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ-ಭಾಗ 3
(ಉತ್ತರಗಳು ಈ ಪುಟದ ಅಂತ್ಯದಲ್ಲಿವೆ) 51. ನಡತೆ ಮತ್ತು ವರ್ತನೆಗಳ , ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರುಎ) ಗ್ಯಾರೆಟ್ ಬಿ) ಮಿಲ್ಲರ್ ಸಿ) ಸ್ನಿಸ್ಕಾರ್ ಡಿ) ಮ್ಯಾಕ್ ಡ್ಯೂಗಲ್ 52. ಹುಟ್ಟಿನಿಂದ ಚಟ್ಟದವರೆಗೂ ಜೀವಿಗಳಲ್ಲಾಗುವ ಬೌದ್ಧಿಕ, ಭೌತಿಕ ಹಾಗೂ…