ಶೈಕ್ಷಣಿಕ ಮನೋವಿಜ್ಞಾನ ಕುರಿತ 20 ಪ್ರಮುಖ ಪ್ರಶ್ನೆಗಳು
1.ಮನೋವಿಜ್ಞಾನವು ಯಾವ ಮೂಲದಿಂದ ಬಂದಿದೆ?•ಗ್ರೀಕ್ ತತ್ವಶಾಸ್ತ್ರ 2.ಮನೋವಿಜ್ಞಾನ ಪದವು ಯಾವ ಗ್ರೀಕ್ ಪದಗಳಿಂದ ಉಗಮವಾಗಿದೆ?•Psyche ಮತ್ತು Logos 3.ಮನೋವಿಜ್ಞಾನವನ್ನು ಇದರ ಬೆಳವಣಿಗೆಯ ಆರಂಭದ ದಿನಗಳಲ್ಲಿ ಯಾವ ಶಾಖೆಯ ಒಂದು ಭಾಗವನ್ನಾಗಿ ಅಧ್ಯಯನ ಮಾಡಲಾಗುತ್ತಿತ್ತು?•ತತ್ವಶಾಸ್ತ್ರ 4.ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆ?•ವರ್ತನೆ 5.ಮನೋವಿಜ್ಞಾನದ…