How was earth born

ಭೂಮಿ ಹುಟ್ಟಿದ್ದು ಹೇಗೆ…?

ಇತ್ತೀಚೆಗೆ ಭೂಮಿಯ ಸಾವಿನ ಸುದ್ದಿ ಪ್ರಪಂಚದಾದ್ಯಂತ ಹರಿದಾಡತೊಡಗಿದೆ. ಭೂಮಿಗೂ ಸಾವಿದೆಯಾ? ಙes! ಖಂಡಿತ ಇದೆ. ಎನ್ನುತಾರೆ ವಿಜ್ಞಾನಿಗಳು. ಅದರೆ ಪ್ರಕ್ಞರತಿ ತನ್ನ ರಹಸ್ಯವನ್ನು ಯಾರಿಗು ಯಾವ ವಿಜ್ಞಾನಿಗೂ ಬಿಟ್ಟುಕೊಟ್ಟಿಲ್ಲ. ಎಷ್ಟೋ ಧರ್ಮಗುರುಗಳು, ಧರ್ಮಗ್ರಂಥಗಳು ಭೂಮಿಯ ಅಂತ್ಯವನ್ನು ಸರಿ ಹೆಳುತ್ತಿವೆಯೆಂಬ ಚರ್ಚೆಗಳು ನಡೆಯುತ್ತಿವೆ.ಇನ್ನೂ…
Earth’s Rotation Day

ಜನವರಿ 8 : ಭೂಮಿಯ ಪರಿಭ್ರಮಣ ದಿನ

ಪ್ರತಿ ವರ್ಷ, ಜನವರಿ 8 ರಂದು ಭೂಮಿ ಪರಿಭ್ರಮಣ(ತಿರುಗುವಿಕೆ) ದಿನ (Earth’s Rotation Day (ಪೃಥ್ವಿ ಪರಿಭ್ರಮಣ ದಿನ))ವನ್ನು ಆಚರಿಸಲಾಗುತ್ತದೆ. 1851 ರಲ್ಲಿ ಫ್ರೆಂಚ್‌ ಭೌತಶಾಸ್ತ್ರಜ್ಞ ಲಿಯೋನ್‌ ಫೌಕಲ್ಟ್‌ ಅವರು ಭೂಮಿ ಹೇಗೆ ತಿರುಗುತ್ತದೆ ಎಂಬುದನ್ನು ಹಿತ್ತಾಳೆಯ ಚೆಂಡಿನಂತಿರುವ ಯಂತ್ರವೊಂದರ ಮೂಲಕ…