Posted inCurrent Affairs Quiz Latest Updates
▶ ಪ್ರಚಲಿತ ಘಟನೆಗಳ ಕ್ವಿಜ್ – 11-10-2023 | Current Affairs Quiz
1. ಯಾವ ರಾಜ್ಯ PUSA-44 ಭತ್ತದ ತಳಿಯನ್ನು ಬೆಳೆಯುವುದನ್ನು ನಿಷೇಧಿಸಿದೆ..?▶ ಉತ್ತರ : ಪಂಜಾಬ್▶ ವಿವರಣೆ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರು PUSA-44 ಭತ್ತದ ತಳಿಯ ಹೆಚ್ಚಿನ ನೀರಿನ ಬಳಕೆ ಮತ್ತು ಕೊಳೆ ಉತ್ಪಾದನೆಯಿಂದಾಗಿ ಮುಂದಿನ ವರ್ಷದಿಂದ…