Captain Geetika : First Woman Medical Officer Deployed at Siachen

ಪ್ರಚಲಿತ ಘಟನೆಗಳ ಕ್ವಿಜ್ – 05 ಮತ್ತು 06-12-2023

1. ಇತ್ತೀಚೆಗೆ COP28 ಶೃಂಗಸಭೆಯಲ್ಲಿ ಜಾಗತಿಕ ನವೀಕರಿಸಬಹುದಾದ ಇಂಧನ ಪ್ರತಿಜ್ಞೆಗೆ ಭಾರತ ಏಕೆ ಸಹಿ ಹಾಕಲಿಲ್ಲ..?1) ಅಭಿವೃದ್ಧಿ ಕಾಳಜಿಗಳು2) ಸಂಪನ್ಮೂಲಗಳ ಕೊರತೆ3) ರಾಜಕೀಯ ಭಿನ್ನಾಭಿಪ್ರಾಯ4) ತಾಂತ್ರಿಕ ಮಿತಿಗಳು 2. ಇತ್ತೀಚೆಗೆ ಸುದ್ದಿಯಲ್ಲಿದ್ದ ಫಾಕ್ಲ್ಯಾಂಡ್ ಶಿಬಿರ(Falkland camp)ವು ಈಶಾನ್ಯ ಭಾರತದ ಯಾವ ರಾಜ್ಯದಲ್ಲಿದೆ..?1)…
CA 04-12-2023

ಪ್ರಚಲಿತ ಘಟನೆಗಳ ಕ್ವಿಜ್ – 04-12-2023 | Current Affairs Quiz

1. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಎಷ್ಟು ಸದಸ್ಯರೊಂದಿಗೆ ಉಪಾಧ್ಯಕ್ಷರ ಸಮಿತಿಯನ್ನು ಪುನರ್ರಚಿಸಿದ್ದಾರೆ.. ?1) 52) 63) 74) 8 2. ವಿಶ್ವದ ಮೊದಲ ಪೋರ್ಟಬಲ್ ಆಸ್ಪತ್ರೆ(world's first portable hospital)ಯನ್ನು ಎಲ್ಲಿ ಉದ್ಘಾಟಿಸಲಾಯಿತು?1) ಪಾಟ್ನಾ2) ವಾರಣಾಸಿ3) ಜೈಪುರ4) ಗುರುಗ್ರಾಮ್…
▶ ಪ್ರಚಲಿತ ಘಟನೆಗಳ ಕ್ವಿಜ್ – 03-12-2023 | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ – 03-12-2023 | Current Affairs Quiz

1. ಇತ್ತೀಚೆಗೆ ಸುದ್ದಿಯಲ್ಲಿದ್ದ ಕೋಡೆಕ್ಸ್ ಅಲಿಮೆಂಟರಿಯಸ್ ಕಮಿಷನ್ (CAC), ಯಾವ ಎರಡು ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟಿದೆ.. ?1) FAO ಮತ್ತು UNICEF2) FAO ಮತ್ತು WHO3) UNICEF ಮತ್ತು UNESCO4) ವಿಶ್ವ ಬ್ಯಾಂಕ್ ಮತ್ತು IMF 2. ವಿಶ್ವ ಏಡ್ಸ್ ದಿನದ 2023(World…
▶ ಪ್ರಚಲಿತ ಘಟನೆಗಳ ಕ್ವಿಜ್ – 02-12-2023 | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ – 02-12-2023 | Current Affairs Quiz

1. ರಕ್ಷಣಾ ಸಚಿವಾಲಯವು ನವೀಕರಿಸಿದ ಸೂಪರ್ ರಾಪಿಡ್ ಗನ್ ಮೌಂಟ್ (Super Rapid Gun Mount ) ಮತ್ತು ಇತರ ಉಪಕರಣಗಳಿಗಾಗಿ ಸುಮಾರು 3000 ಕೋಟಿಗಳಿಗೆ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ..?1) DRDO2) BHEL3) ಎಲ್&ಟಿ4) BEL 2. ಮಾಹೆ,…
▶ ಪ್ರಚಲಿತ ಘಟನೆಗಳ ಕ್ವಿಜ್ – 01-12-2023 | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ – 01-12-2023 | Current Affairs Quiz

1. ಇತ್ತೀಚೆಗೆ ಸುದ್ದಿಯಲ್ಲಿದ್ದ ಕಾಂಗ್ಲಾ ಅರಮನೆ(Kangla Palace)ಯು ಯಾವ ರಾಜ್ಯದ ಐತಿಹಾಸಿಕ ಮತ್ತು ಪುರಾತತ್ವ ಸ್ಥಳವಾಗಿದೆ.. ?1) ಅಸ್ಸಾಂ2) ಒಡಿಶಾ3) ಮಣಿಪುರ4) ಮೇಘಾಲಯ 2. ವಿಕಲಚೇತನ ಮಕ್ಕಳಿಗೆ ಸಹಾಯ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಯಾವ ಕೇಂದ್ರ ಸಚಿವಾಲಯವು ರಾಷ್ಟ್ರೀಯ…
Current Affairs Quiz 29-11-2023

▶ ಪ್ರಚಲಿತ ಘಟನೆಗಳ ಕ್ವಿಜ್ – 29-11-2023 | Current Affairs Quiz

1. 'ತ್ವರಿತ ನ್ಯಾಯದ ಹಕ್ಕು ಮೂಲಭೂತ ಹಕ್ಕು' (the right to speedy justice is a Fundamental Right’)ಎಂದು ಯಾವ ಹೈಕೋರ್ಟ್ ಹೇಳಿದೆ.. ?1) ಮಧ್ಯಪ್ರದೇಶ ಹೈಕೋರ್ಟ್2) ದೆಹಲಿ ಹೈಕೋರ್ಟ್3) ಮದ್ರಾಸ್ ಹೈಕೋರ್ಟ್4) ಬಾಂಬೆ ಹೈಕೋರ್ಟ್ 2. 'ಮಹಿಮಾ ಕಲ್ಟ್'…
▶ ಪ್ರಚಲಿತ ಘಟನೆಗಳ ಕ್ವಿಜ್ – 28-11-2023 | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ – 28-11-2023 | Current Affairs Quiz

1. ಏಷ್ಯಾದ ಅತಿದೊಡ್ಡ ಬಯಲು ವಾರ್ಷಿಕ ವ್ಯಾಪಾರ ಮೇಳ 'ಬಾಲಿ ಯಾತ್ರಾ'(Bali Yatra) ಯಾವ ರಾಜ್ಯದಲ್ಲಿ ಉದ್ಘಾಟನೆಗೊಂಡಿತು? 1) ಉತ್ತರ ಪ್ರದೇಶ 2) ರಾಜಸ್ಥಾನ 3) ಒಡಿಶಾ 4) ಬಿಹಾರ 2. ವಿಮಾನ ಟಿಕೆಟ್ ಬುಕಿಂಗ್ನಲ್ಲಿ ಗ್ರಾಹಕರಿಗೆ ಸಹಾಯ ಮಾಡಲು ಯಾವ…
▶ ಪ್ರಚಲಿತ ಘಟನೆಗಳ ಕ್ವಿಜ್ – 27-11-2023 | Current Affairs Quiz

▶ ಪ್ರಚಲಿತ ಘಟನೆಗಳ ಕ್ವಿಜ್ – 27-11-2023 | Current Affairs Quiz

1. ಯಾವ ಕೇಂದ್ರ ಸಚಿವಾಲಯವು 'ರಾಷ್ಟ್ರೀಯ ಗೋಪಾಲ ರತ್ನ ಪ್ರಶಸ್ತಿ'(National Gopal Ratna Awards)ಯೊಂದಿಗೆ ಸಂಬಂಧ ಹೊಂದಿದೆ.. ?1) ಕೃಷಿ ಸಚಿವಾಲಯ2) ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ3) MSME ಸಚಿವಾಲಯ4) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ________________________________________2. ಸೂರ್ಯ ಕಿರಣ್(SURYA KIRAN)…
Current Affairs 01-11-2023

▶ ಪ್ರಚಲಿತ ಘಟನೆಗಳ ಕ್ವಿಜ್ – 01-11-2023 | Current Affairs Quiz

1. ವೀಸಾ ಇಲ್ಲದೆ ಪ್ರಯಾಣಿಸಲು ( travel without visa) ಭಾರತೀಯರಿಗೆ ಯಾವ ದೇಶವು ಇತ್ತೀಚೆಗೆ ಸೌಲಭ್ಯವನ್ನು ನೀಡಿದೆ.. ?1) ಜಪಾನ್2) ಶ್ರೀಲಂಕಾ3) ಇಸ್ರೇಲ್4) ಥೈಲ್ಯಾಂಡ್(Thailand) 2. ಯಾವ ಡ್ರೋನ್ ಕಂಪನಿಯು ಇತ್ತೀಚೆಗೆ DGCA ಯಿಂದ ಪ್ರಮಾಣೀಕರಣವನ್ನು ಪಡೆದುಕೊಂಡಿದೆ..?1) ಗರುಡ ಏರೋಸ್ಪೇಸ್2)…