Monthly Current Affairs - Dec 2023

ಪ್ರಚಲಿತ ಘಟನೆಗಳ ಕ್ವಿಜ್ – ಡಿಸೆಂಬರ್ 2023

01-12-20231.ಇತ್ತೀಚೆಗೆ ಸುದ್ದಿಯಲ್ಲಿದ್ದ ಕಾಂಗ್ಲಾ ಅರಮನೆ(Kangla Palace)ಯು ಯಾವ ರಾಜ್ಯದ ಐತಿಹಾಸಿಕ ಮತ್ತು ಪುರಾತತ್ವ ಸ್ಥಳವಾಗಿದೆ..?1)ಅಸ್ಸಾಂ2)ಒಡಿಶಾ3)ಮಣಿಪುರ4)ಮೇಘಾಲಯ ಸರಿ ಉತ್ತರ : 3)ಮಣಿಪುರಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (MDL-Mazagon Dock Shipbuilders Limited) ನಿಂದ ಭಾರತೀಯ ನೌಕಾಪಡೆ ಇಂಫಾಲ್ ಯುದ್ಧನೌಕೆಯನ್ನು ಸ್ವೀಕರಿಸಿತು.ಕ್ರೆಸ್ಟ್…
Current-Affairs-Quiz-30-12-

ಪ್ರಚಲಿತ ಘಟನೆಗಳ ಕ್ವಿಜ್ (30, 31-12-2023)

1. ರಾಜಸ್ಥಾನ ವಿಧಾನಸಭೆಯ ಅಧ್ಯಕ್ಷರಾಗಿ ಇತ್ತೀಚೆಗೆ ಯಾರು ಆಯ್ಕೆಯಾಗಿದ್ದಾರೆ..?1) ಸಚಿನ್ ಪೈಲಟ್2) ಭಜನ್ ಲಾಲ್ ಶರ್ಮಾ3) ಕಾಳಿಚರಣ್ ಸರಾಫ್4) ವಾಸುದೇವ್ ದೇವನಾನಿ 2. 2024ರ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಮೊದಲ ಬಾರಿಗೆ ಯಾವ ಕ್ರೀಡೆಯನ್ನು ಪರಿಚಯಿಸಲಾಗುತ್ತಿದೆ..?1) ಸ್ಕ್ವ್ಯಾಷ್2) ಕ್ಯಾನೋಯಿಂಗ್3) ಕಯಾಕಿಂಗ್4)…
Current Affairs

ಪ್ರಚಲಿತ ವಿದ್ಯಮಾನಗಳು (29-12-2023)

✦ ಆಯುಷ್ಮಾನ್ ಕಾರ್ಡ್ಗಳಲ್ಲಿ 49% ಮಹಿಳೆಯರುಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ ದತ್ತಾಂಶವು ಯೋಜನೆಯ ಯಶಸ್ಸಿಗೆ ಮಹಿಳೆಯರ ಮಹತ್ವದ ಕೊಡುಗೆ ಬಹಿರಂಗವಾಗಿದೆ, ಒಟ್ಟು ಆಯುಷ್ಮಾನ್ ಕಾರ್ಡ್ಗಳಲ್ಲಿ ಸರಿಸುಮಾರು 49% ರಷ್ಟು ಮಹಿಳೆಯರ ಪಾಲಿದೆ. AB PM-JAY ಅಡಿಯಲ್ಲಿ ಒಟ್ಟು ಅಧಿಕೃತ ಆಸ್ಪತ್ರೆಯ ದಾಖಲಾತಿಗಳಲ್ಲಿ…
Current Affairs 28, 29-12-2023

ಪ್ರಚಲಿತ ಘಟನೆಗಳ ಕ್ವಿಜ್ (28, 29-12-2023)

1. FAME ಇಂಡಿಯಾ ಸ್ಕೀಮ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ಯಾವ ಭಾರತೀಯ ಸಚಿವಾಲಯ ಹೊಂದಿದೆ.. ?1) ಹಣಕಾಸು ಸಚಿವಾಲಯ[B] ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ3) ಆಯುಷ್ ಸಚಿವಾಲಯ4) ಭಾರೀ ಕೈಗಾರಿಕೆಗಳ ಸಚಿವಾಲಯ 2. 2022ರ ಮಧ್ಯದಲ್ಲಿ 'ನಿರ್ಬಂಧಿತ' ವರ್ಗಕ್ಕೆ ಸೇರಿಸಲಾದ…
Current Affairs

ಪ್ರಚಲಿತ ವಿದ್ಯಮಾನಗಳು (28-12-2023)

✦ ಅಯೋಧ್ಯೆ ರೈಲು ನಿಲ್ದಾಣಕ್ಕೆ 'ಅಯೋಧ್ಯಾ ಧಾಮ್ ' (Ayodhya Dham) ಎಂದು ಮರುನಾಮಕರಣಜನವರಿ 22ರಂದು ರಾಮಮಂದಿರ ಉದ್ಘಾಟನೆಗೂ ಮುನ್ನಪವಿತ್ರ ನಗರವಾದ ಅಯೋಧ್ಯೆಯ ರೈಲು ನಿಲ್ದಾಣವನ್ನು ಅಯೋಧ್ಯಾ ಧಾಮ ಎಂದು ಮರುನಾಮಕರಣ ಮಾಡಲಾಗಿದೆ. ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವು ಆಧುನಿಕ "ವಿಮಾನ…
Current Affairs 26, 27-12-2023

ಪ್ರಚಲಿತ ಘಟನೆಗಳ ಕ್ವಿಜ್ – 26, 27-12-2023

1. ಸಲಾಮ್ ಬಾಂಬೆ ಫೌಂಡೇಶನ್(Salaam Bombay Foundation)ನ ಆರೋಗ್ಯ ರಾಯಭಾರಿಯಾಗಿ ಇತ್ತೀಚೆಗೆ ಯಾರನ್ನು ಹೆಸರಿಸಲಾಗಿದೆ.. ?1) ದೀಪಿಕಾ ಪಡುಕೋಣೆ2) ಅಮೃತಾ ರಾಯಚಂದ್3) ಆಲಿಯಾ ಭಟ್4) ಪಂಕಜ್ ತ್ರಿಪಾಠಿ 2. ಇತ್ತೀಚೆಗೆ ಸುದ್ದಿಯಲ್ಲಿದ್ದ ಯಾವ ಜಲಸಂಧಿ(Strait)ಯನ್ನು ಅರೇಬಿಕ್ ಭಾಷೆಯಲ್ಲಿ ಕಣ್ಣೀರಿನ ದ್ವಾರ(Gate of…
Today's Current Events

ಇಂದಿನ ಪ್ರಚಲಿತ ವಿದ್ಯಮಾನಗಳು (27-12-2023)

✦ 'MY ಭಾರತ್' ಅಭಿಯಾನ ಆರಂಭಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇತ್ತೀಚೆಗೆ MY ಭಾರತ್ ಅಭಿಯಾನ ಆರಂಭಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸಮಾನ ಅವಕಾಶಗಳನ್ನು ಒದಗಿಸುವ ಬೃಹತ್ ಗುರಿಯೊಂದಿಗೆ ಯುವ…
Current Affairs Quiz 27-12-2023

ಪ್ರಚಲಿತ ಘಟನೆಗಳ ಕ್ವಿಜ್ – 25-12-2023

1. ನಾಮದಾಫ ಹಾರುವ ಅಳಿಲು (Namdapha flying squirrel), ಇತ್ತೀಚೆಗೆ ಸುದ್ದಿಯಲ್ಲಿತ್ತು, ಇದು ಯಾವ ಭಾರತೀಯ ರಾಜ್ಯದಲ್ಲಿ ಕಂಡುಬರುತ್ತದೆ..?1) ತಮಿಳುನಾಡು2) ಅಸ್ಸಾಂ3) ಅರುಣಾಚಲ ಪ್ರದೇಶ4) ಅಂಡಮಾನ್ ಮತ್ತು ನಿಕೋಬಾರ್ 2. ಇತ್ತೀಚೆಗೆ, UNESCOನ 2023 ಪ್ರಿಕ್ಸ್ ವರ್ಸೈಲ್ಸ್(UNESCO’s 2023 Prix Versailles)ನಲ್ಲಿ…
Sawera Prakash

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧೆ

ಪಾಕಿಸ್ತಾನದ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಖೈಬರ್ ಪಖ್ತುಂಖ್ವಾದ ಬುನೆರ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪಾಕಿಸ್ತಾನದ 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರ ಚುನಾವಣೆಗೆ ಫೆಬ್ರವರಿ 8, 2024 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಮತ್ತು…
CA 24-12-2023

ಪ್ರಚಲಿತ ಘಟನೆಗಳ ಕ್ವಿಜ್ – 24-12-2023

1. ಇತ್ತೀಚೆಗೆ ಸುದ್ದಿಯಲ್ಲಿದ್ದ ಕೆಂಪು ಸಮುದ್ರದಲ್ಲಿನ ಸೂಯೆಜ್ ಕಾಲುವೆ(Suez Canal)ಯ ಮೂಲಕ ಪ್ರಪಂಚದಾದ್ಯಂತದ ಅಂದಾಜು ಶೇಕಡಾ ಎಷ್ಟು ವ್ಯಾಪಾರ ನಡೆಯುತ್ತದೆ..?1) 5%2) 12%3) 17%4) 22% 2. ಇತ್ತೀಚಿಗೆ ಸುದ್ದಿಯಲ್ಲಿದ್ದ Pantoea tagorei ಎಂದರೇನು?1) ಮೀನು2) ಬ್ಯಾಕ್ಟೀರಿಯಾ3) ಆಮೆ4) ಪ್ರೈಮೇಟ್ 3.…