Posted inCurrent Affairs Latest Updates
ಇಂದಿನ ಪ್ರಚಲಿತ ವಿದ್ಯಮಾನಗಳು (27-12-2023)
✦ 'MY ಭಾರತ್' ಅಭಿಯಾನ ಆರಂಭಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಇತ್ತೀಚೆಗೆ MY ಭಾರತ್ ಅಭಿಯಾನ ಆರಂಭಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸಮಾನ ಅವಕಾಶಗಳನ್ನು ಒದಗಿಸುವ ಬೃಹತ್ ಗುರಿಯೊಂದಿಗೆ ಯುವ…