Posted inCurrent Affairs Quiz Latest Updates
ಪ್ರಚಲಿತ ಘಟನೆಗಳ ಕ್ವಿಜ್ (11 & 12-02-2024)
1.ಏಕದಿಂದ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಮೊದಲ ಶ್ರೀಲಂಕಾದ ಕ್ರಿಕೆಟಿಗ ಯಾರು?1) ಏಂಜೆಲೊ ಮ್ಯಾಥ್ಯೂಸ್2) ಪಾತುಂ ನಿಸ್ಸಾಂಕ3) ಕುಸಾಲ್ ಮೆಂಡಿಸ್4) ಅವಿಷ್ಕಾ ಫರ್ನಾಂಡೋ 2.ಇತ್ತೀಚೆಗೆ ಸುದ್ದಿಯಲ್ಲಿದ್ದ ಸುನಬೇಡ ವನ್ಯಜೀವಿ ಅಭಯಾರಣ್ಯ(Sunabeda Wildlife Sanctuary)ವು ಯಾವ ರಾಜ್ಯದಲ್ಲಿದೆ?1) ಒಡಿಶಾ2) ಬಿಹಾರ3) ತಮಿಳುನಾಡು4) ಕೇರಳ…