Cow-dung-powered space rocket

ಹಸುವಿನ ಸಗಣಿಯಿಂದಲೇ ರಾಕೆಟ್ ಉಡಾವಣೆ ಮಾಡಿದ ಜಪಾನ್

ಜಪಾನಿನ ಬಾಹ್ಯಾಕಾಶ ಸ್ಟಾರ್ಟ್‌ಅಪ್, ಇಂಟರ್‌ಸ್ಟೆಲ್ಲರ್ ಟೆಕ್ನಾಲಜೀಸ್ ತನ್ನ ಕಾಸ್ಮೊಸ್ ಎಂಜಿನ್ ಅನ್ನು ಝೀರೋ ರಾಕೆಟ್‌ಗಾಗಿ ಹೊಕ್ಕೈಡೋ ಸ್ಪೇಸ್‌ಪೋರ್ಟ್‌ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿದೆ. ವಿಶೇಷವೆಂದರೆ ಈ ರಾಕೆಟ್‌ನಲ್ಲಿ ಹಸುವಿನ ಸಗಣಿಯಿಂದ ತಯಾರಿಸಿದ ಮೀಥೇನ್ ಅನಿಲವನ್ನು ಬಳಸಲಾಗಿದ್ದು, ಅದು…