Posted inGK Latest Updates Technology
ಕಂಪ್ಯೂಟರ್ ಜ್ಞಾನ : ವರ್ಡ್‌ನ್ನು ಅಳವಡಿಸುವುದು ಮತ್ತು ತೆಗೆದು ಹಾಕುವುದು (ಭಾಗ-2)
✦Word Installing and Removing Word : ವರ್ಡನ್ನು ಅಳವಡಿಸುವುದು ಎಂದರೆ ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶ ಪ್ರೋಗ್ರಾಂ ನಮ್ಮ ಕಂಪ್ಯೂಟರ್‌ನಲ್ಲಿ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡುವುದು ಎಂದರ್ಥ. ಅದೇರೀತಿ ತೆಗೆಯುವುದು ಎಂದರೆ ಅದನ್ನು ಉಪಯೋಗಕ್ಕೆ ಅಲಭ್ಯವಾಗಿಸುವುದು ಅಥವಾ ನಿಷ್ಕ್ರಿಯಗೊಳಿಸುವುದು. ಮೊದಲೇ ತಿಳಿಸಿರುವಂತೆ, ವರ್ಡ್ ಪ್ರೋಗ್ರಾಂ…